Search
  • Follow NativePlanet
Share
ಮುಖಪುಟ » ಸ್ಥಳಗಳು » ಧೆಂಕನಲ್ » ಆಕರ್ಷಣೆಗಳು » ಸಪ್ತಸಜಯಾ

ಸಪ್ತಸಜಯಾ, ಧೆಂಕನಲ್

1

ಸಪ್ತಸಜಯಾ, ಡೆಂಕನಾಲ್ ನ ಒಂದು ಸುಂದರ ತಾಣವಾಗಿದೆ . ಈ ಸ್ಥಳದಲ್ಲಿರುವ ಭಗವಾನ್ ರಾಮನ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ . ಈ ದೇವಾಲಯವು ಒಂದು ಬೆಟ್ಟದ ತುದಿಯಲ್ಲಿ 900 ಅಡಿ ಎತ್ತರದಲ್ಲಿದೆ. ಈ ಸ್ಥಳದಲ್ಲಿ ಹರಿಯುವ ಒಂದು ಕಾಲುವೆ/ಹೊಳೆ ಸ್ಥಳದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಈ ಸ್ಥಳಕ್ಕೆ ದಂತಕಥೆಗಳು ಮತ್ತು ಪೌರಾಣಿಕ ಕಥೆಗಳು ಸಾಕಷ್ಟಿವೆ. ಸಪ್ತ ಸಜಯಾ ಪ್ರದೇಶ ಏಳು ಬೆಟ್ಟಗಳಿಂದ ಸುತ್ತುವರೆದಿರುವ ಚಿತ್ರಣ ಗೋಚರವಾಗುತ್ತದೆ.

ಸಪ್ತರ್ಷಿಗಳು ಈ ಸ್ಥಳದಲ್ಲಿ ತಮ್ಮ ಆಶ್ರಮಗಳನ್ನು ಹೊಂದಿದ್ದರು ಎಂದು ನಂಬಲಾಗಿದೆ. ಈ ಸ್ಥಳದಲ್ಲಿ ರಾಮೇಶ್ವರಂ ಶಿವ, ಭಗವಾನ್ ಮಹಾವೀರ, ಭಗವಾನ್ ಗಣೇಶ ಮತ್ತು ನಭಗ್ರಹ/ನವಗ್ರಹ ದೇವಾಲಯಗಳನ್ನು ಕಾಣಬಹುದು. ಈ ಸ್ಥಳವು ಅದರ ಮನಮೋಹಕ ಸೌಂದರ್ಯಕ್ಕೆ ಹೆಸರಾಗುದ್ದು ಅದ್ಭುತ ವಿಹಾರ ತಾಣವಾಗಿದೆ. ಈ ಸ್ಥಳದಲ್ಲಿನ ದೇವಾಲಯಕ್ಕೆ ಭೇಟಿ ನೀಡಲು ರಾಜ್ಯದ ಹಲವಾರು ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat