Search
  • Follow NativePlanet
Share
ಮುಖಪುಟ » ಸ್ಥಳಗಳು » ಧೆಂಕನಲ್ » ಆಕರ್ಷಣೆಗಳು » ದಂಡಾಧರ

ದಂಡಾಧರ, ಧೆಂಕನಲ್

2

ದಂಡಾಧರ, ಧೆಂಕನಲ್ ಪಟ್ಟಣದಿಂದ 67 ಕಿ. ಮೀ ದೂರದಲ್ಲಿ ನೆಲೆಸಿದೆ. ಇದು ನೀರಾವರಿ ಯೋಜನೆಗೆ ಮೀಸಲಾಗಿರುವ ಸುಂದರ ತಾಣವಾಗಿದೆ . ನೀರಾವರಿ ಯೋಜನೆಯು ರಾಮೈಲ್ ನದಿಯ ಮೇಲೆ ನಿರ್ಮಿಸಲ್ಪಟ್ಟಿದೆ . ಈ ಸ್ಥಳವು ಒಂದು ವಿಹಾರಿ ಸ್ಥಳವಾಗಿ ಪ್ರಸಿದ್ಧವಾಗಿದೆ . ಜನರು ಸೂರ್ಯನ ಕಿರಣಗಳು ವಿರುದ್ಧ ಕುಣಿಯುತ್ತಿರುವಂತೆ ಭಾಸವಾಗುವ, ಹೊಳೆಯುವ ನೀಲಿ ನೀರಿನ ಸೌಂದರ್ಯವನ್ನು ಆನಂದಿಸಲು  ಅಧಿಕ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ.

ಇಡೀ ಕಣಿವೆಯು ನೈಸರ್ಗಿಕ ಸೌಂದರ್ಯದಲ್ಲಿ ಮಿಂದಂತೆ ಗೋಚರವಾಗುತ್ತದೆ. ಯಾರಾದರೂ ಈ ಸ್ಥಳಕ್ಕೆ ಭೇಟಿ ನೀಡಿದರೆ, ಪ್ರಕೃತಿ ವೈಭವದ ಮೂಲಕ ಪ್ರವಾಸಿಗರನ್ನು ವಶೀಕರಿಸುತ್ತದೆ. ಈ ಸ್ಥಳಕ್ಕೆ ವರ್ಷಪೂರ್ತಿ  ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ. ಭೂ ಮತ್ತು ಸ್ಪಷ್ಟ ನೀರಿನೊಂದಿಗೆ ಸೇರಿ ತಂಪಾದ ವಾತಾವರಣದಲ್ಲಿ ಸುಂದರ ಸ್ಥಳಕ್ಕೆ ಒಂದು ದಿನ ಪ್ರಯಾಣ ಮಾಡಿದರೆ ಅದ್ಭುತ ಅನುಭವವನ್ನು ನೀಡುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue