Search
  • Follow NativePlanet
Share
ಮುಖಪುಟ » ಸ್ಥಳಗಳು » ಧೆಂಕನಲ್ » ಆಕರ್ಷಣೆಗಳು » ಕಪಿಲಾಶ್

ಕಪಿಲಾಶ್, ಧೆಂಕನಲ್

1

ಕಪಿಲಾಶ್, ಶಿವನನ್ನು ಪೂಜಿಸುವ ದೇವಾಲಯವಾಗಿದೆ . ಇದು ಡೆಂಕನಾಲ್/ಧೆಂಕನಲ್  ನ ಈಶಾನ್ಯ ಭಾಗದಲ್ಲಿ ಒಂದು ಬೆಟ್ಟದ ಮೇಲೆ ಸ್ಥಿತವಾಗಿದೆ. ಈ ದೇವಾಲಯದ ಸಮುದ್ರ ಮಟ್ಟದಿಂದ 2239 ಅಡಿ ಎತ್ತರದಲ್ಲಿದೆ . ಭವ್ಯವಾದ ದೇವಾಲಯ 60 ಅಡಿ ಎತ್ತರವನ್ನು ಹೊಂದಿದೆ . ದೇವಸ್ಥಾನ ತಲುಪಲು ಎರಡು ಮಾರ್ಗಗಳಿವೆ. ಪ್ರವಾಸಿಗರು 1352 ಮೆಟ್ಟಿಲುಗಳನ್ನು ಏರಿ ಈ ಎತ್ತರಕ್ಕೆ ತಲುಪಬಹುದು ಅಥವಾ ಸುತ್ತು ಹಾಕಿ ಬರುವ ಕಾಲುದಾರಿಯನ್ನು ಬಳಸಬಹುದು.

ಸ್ಥಳವು, ಶಿವನ ಪೌರಾಣಿಕ ನಿವಾಸಸ್ಥಾನ " ಕೈಲಾಸ್ " ಎಂದೂ ಕರೆಯಲ್ಪಡುತ್ತದೆ. ಬೆಟ್ಟದ ಮೇಲೆ ಹಲವಾರು ಗುಹೆಗಳು ಮತ್ತು ದೇವಾಲಯಗಳೂ ಇವೆ . ಬೆಟ್ಟದ ಮೇಲಿರುವ ಮಧ್ಯಕಾಲೀನ ಕೋಟೆಯ ಅವಶೇಷಗಳನ್ನು ಕೂಡ ಕಾಣಬಹುದು. ಮಹಾ ಶಿವ ರಾತ್ರಿಯನ್ನು ಕಪಿಲಾಶ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುವ ಹಬ್ಬ . ಭಕ್ತರು ಶಿವನನ್ನು ಪ್ರಾರ್ಥಿಸಲು ಹಬ್ಬದ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri