Search
  • Follow NativePlanet
Share
ಮುಖಪುಟ » ಸ್ಥಳಗಳು » ಧೆಂಕನಲ್ » ಆಕರ್ಷಣೆಗಳು » ಸಾರಂಗ

ಸಾರಂಗ, ಧೆಂಕನಲ್

2

ಸಾರಂಗ, ಧೆಂಕನಲ್  ಪಟ್ಟಣದಿಂದ 81 ಕಿ. ಮೀ ದೂರದಲ್ಲಿದೆ. ಈ ಸ್ಥಳವು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಇಲ್ಲಿ ಭಗವಾನ್ ವಿಷ್ಣುವಿನ ಅನಂತಸಾಯಿ ಚಿತ್ರ, ಸಾರಂಗಿಯಲ್ಲಿನ ಬ್ರಾಹ್ಮಣಿ ನದಿ ಅಡಿಯಲ್ಲಿ ಕಲ್ಲಿನ ಹಾಸಿಗೆಯ ಮೇಲೆ ಚಿತ್ರಿಸಲಾಗಿದೆ. ಇದು ಪೌರಾಣಿಕ ಸರ್ಪ ರಾಜ ಅನಂತನ ಹೆಡೆಯ  ಸುಂದರವಾದ ಚಿತ್ರಣವನ್ನು ಹೊಂದಿದೆ. ಅನಂತನ ಹೆಡೆ, ಕಿರೀಟದ ರೂಪದಲ್ಲಿ ಭಗವಾನ್ ವಿಷ್ಣುವಿನ ತಲೆಯ ಮೇಲೆ  ಬಿಚ್ಚಿರುವುದನ್ನು ಅತ್ಯಂತ ಮಾರ್ಮಿಕವಾಗಿ ಚಿತ್ರಿಸಲಾಗಿದೆ.

ಈ ಚಿತ್ರ ಕಮಲವನ್ನೂ ತೋರಿಸುತ್ತದೆ. ಈ ಕಮಲವು  ಬ್ರಹ್ಮಾಂಡದ ಸೃಷ್ಟಿಕರ್ತ ಬ್ರಹ್ಮನ ನಿವಾಸ ಸ್ಥಾನ. ಈ ಕಮಲವು ಭಗವಾನ್ ಕಮಲವನ್ನು ವಿಷ್ಣುವಿನ ಸ್ಥಳದಿಂದ ಉಗಮವಾಗುವಂತೆ  ತೋರಿಸಲಾಗಿದೆ. ಚಿತ್ರದಲ್ಲಿ, ಭಗವಾನ್ ವಿಷ್ಣುವು ಬ್ರಾಹ್ಮಣಿ ನದಿಯ ಕಲ್ಲಿನ ಹಾಸಿಗೆಯ ಮೇಲೆ ಒಂದು ಆಳವಾದ ನಿಷ್ಕ್ರಿಯತೆ/ ನಿದ್ರೆಯನ್ನು ಆನಂದಿಸುತ್ತಿರುವುದನ್ನು ತೋರಿಸಲಾಗಿದೆ . ಭಕ್ತರು ಭಗವಾನ್ ವಿಷ್ಣುವಿನ ಈ ಚಿತ್ರದ ಒಂದು ನೋಟವನ್ನು ಪಡೇಯಲು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
09 Jul,Thu
Return On
10 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jul,Thu
Check Out
10 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jul,Thu
Return On
10 Jul,Fri