Search
  • Follow NativePlanet
Share
ಮುಖಪುಟ » ಸ್ಥಳಗಳು » ಧಾರ್ಚೂಲಾ » ಆಕರ್ಷಣೆಗಳು » ಅಸ್ಕೋಟ್ ಕಸ್ತೂರಿ ಮೃಗ ಅಭಯಾರಣ್ಯ

ಅಸ್ಕೋಟ್ ಕಸ್ತೂರಿ ಮೃಗ ಅಭಯಾರಣ್ಯ, ಧಾರ್ಚೂಲಾ

2

ಅಸ್ಕೋಟ್ ಕಸ್ತೂರಿ ಮೃಗ ಅಭಯಾರಣ್ಯ ಇಲ್ಲಿನ ಪ್ರಸಿದ್ಧ ಪ್ರವಾಸಿ ಆಕರ್ಷಣೆ. ಇದು ಪಿಥೋರಗಡ್ ದಿಂದ 54 ಕಿ.ಮೀ ದೂರದಲ್ಲಿದೆ. ಇದನ್ನು ಕಸ್ತೂರಿ ಮೃಗಗಳ ಸಂರಕ್ಷಣೆ ಮಾಡುವ ಉದ್ದೇಶದಿಂದ ಕಟ್ಟಲಾಗಿದೆ. ವೈಜ್ಞಾನಿಕವಾಗಿ ಇದನ್ನು ಮೋಶ್ಚುಸ್ ಲೆಯುಕೋಗಾಸ್ಟ್ರರ್ ಎಂದು ಕರೆಯಲಾಗುತ್ತದೆ. ಕಸ್ತೂರಿ ಮೃಗವನ್ನು ಹೊರತು ಪಡಿಸಿ ಇಲ್ಲಿ ಕಾಡು ಬೆಕ್ಕು, ಸಿವೆಟ್ ಬೆಕ್ಕು, ಬಾರ್ಕಿಂಗ್ ಜಿಂಕೆ, ಸೆರೋವ್, ಗೋರಲ್, ಕಂದು ಬಣ್ಣದ ಕರಡಿ, ಹಿಮ ಚಿರತೆ ಕಸ್ತೂರಿ ಮೃಗ, ಹಿಮಾಲಯದ ಕಪ್ಪು ಕರಡಿ ಮತ್ತು ಭರಲ್ ಕೂಡ ಇವೆ. ಇದರ ಜೊತೆಗೆ ಹಲವು ತಳಿಯ ಹಕ್ಕಿಗಳನ್ನು ನೋಡುವ ಅವಕಾಶವೂ ಇಲ್ಲಿದೆ.

ಈ ಅಭಯಾರಣ್ಯ 1986 ರಲ್ಲಿ ಕುಮಾವೂನ್ ಪ್ರದೇಶದಲ್ಲಿ ಸ್ಥಾಪನೆಯಾಯಿತು ಹಾಗೂ ಸಮುದ್ರ ಮಟ್ಟದಿಂದ ಸುಮಾರು 5412 ಅಡಿ ಎತ್ತರದಲ್ಲಿದೆ. ಇಲ್ಲೇ ಸಮೀಪದಲ್ಲಿ ಹಲವು ದೇವಸ್ಥಾನಗಳೂ ಇವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue