Search
  • Follow NativePlanet
Share
ಮುಖಪುಟ » ಸ್ಥಳಗಳು » ದೇವರಾಯನದುರ್ಗ » ಆಕರ್ಷಣೆಗಳು » ಮಹಾಲಕ್ಷ್ಮಿ ದೇವಾಲಯ

ಮಹಾಲಕ್ಷ್ಮಿ ದೇವಾಲಯ, ದೇವರಾಯನದುರ್ಗ

1

ಪ್ರವಾಸಿಗರು ದೇವರಾಯನದುರ್ಗಕ್ಕೆ ಭೇಟಿ ಕೊಟ್ಟಾಗ ಇಲ್ಲಿಗೆ ಸಮೀಪದ ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ಕೊಡಬಹುದು. ಪ್ರಸಿದ್ಧ ಜನಪದ ಕತೆಯ ಪ್ರಕಾರ ಇಲ್ಲಿನ ಮಹಾಲಕ್ಷ್ಮಿ ದೇವಿಯ ವಿಗ್ರಹವು ಉದ್ಭವಮೂರ್ತಿಯಂತೆ. ಈ ದೇವಾಲಯಕ್ಕೆ ಹೋಗುವ ಹಾದಿಯಲ್ಲಿ ಭಕ್ತಾದಿಗಳು ಇಲ್ಲಿನ ನಾಗದೇವ, ಮಾರಿಕಾಂಬಾ ಮೂರ್ತಿಗಳ ದರ್ಶನ ಪಡೆಯಬಹುದು. ಇಲ್ಲಿ ಪ್ರತಿ ಶುಕ್ರವಾರ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಅಷ್ಟೇ ಅಲ್ಲದೆ ಭಕ್ತಾಧಿಗಳಿಗೆ ಇಲ್ಲಿ ದೈನಂದಿನ ಅನ್ನದಾನ ವ್ಯವಸ್ಥೆ ಸಹಾ ಮಾಡಲಾಗಿರುತ್ತದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat