Search
  • Follow NativePlanet
Share
ಮುಖಪುಟ » ಸ್ಥಳಗಳು » ದೇವರಾಯನದುರ್ಗ » ಆಕರ್ಷಣೆಗಳು

ದೇವರಾಯನದುರ್ಗ ಆಕರ್ಷಣೆಗಳು

  • 01ಯೋಗ ನರಸಿಂಹಸ್ವಾಮಿ ದೇವಾಲಯ

    ಪ್ರವಾಸಿಗರು ದೇವರಾಯನದುರ್ಗಕ್ಕೆ ಹೋದಾಗ ತಪ್ಪದೆ ಇಲ್ಲಿನ  ಯೋಗ ನರಸಿಂಹ ದೇವಾಲಯಕ್ಕೆ ಭೇಟಿಕೊಡಬೇಕು.  ಇದು ಬೆಟ್ಟದ ತುದಿಯಲ್ಲಿ ನೆಲೆಗೊಂಡಿದೆ. ಪ್ರಸಿದ್ಧ ಜನಪದಕಥೆಯ ಪ್ರಕಾರ ಬ್ರಹ್ಮದೇವನು ಈ ಯಾತ್ರಾ ಸ್ಥಳವನ್ನು ನಿರ್ಮಾಣ ಮಾಡಿದನಂತೆ. ಈ ಸ್ತಳದಲ್ಲಿ ಬ್ರಹ್ಮನು 1000 ವರ್ಷಗಳ ಕಾಲ ಶಿವನ ಕುರಿತು ತಪಸ್ಸು...

    + ಹೆಚ್ಚಿಗೆ ಓದಿ
  • 02ಭೋಗನರಸಿಂಹ ಸ್ವಾಮಿ ದೇವಾಲಯ

    ಭೋಗನರಸಿಂಹ ಸ್ವಾಮಿ ದೇವಾಲಯ

    ಪ್ರವಾಸಿಗರು ದೇವರಾಯನದುರ್ಗ ಗ್ರಾಮಕ್ಕೆ ಭೇಟಿಕೊಟ್ಟಾಗ ತಪ್ಪದೆ ಇಲ್ಲಿನ ಭೋಗನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಡಬೇಕು. ಇದು ಬೆಟ್ಟದ ಬುಡದಲ್ಲಿದೆ. ಈ ದೇವಾಲಯವನ್ನು ಚೋಳರು ಕಟ್ಟಿಸಿದರು. ಇಲ್ಲಿಗೆ ಹೋಗುವಾಗ ಪ್ರವಾಸಿಗರು ಲಕ್ಷೀ ದೇವಿಯ ವಿಗ್ರಹವನ್ನು ನೋಡಬಹುದು.ಸ್ಥಳೀಯ ದಂತಕತೆಗಳ ಪ್ರಕಾರ ಇಲ್ಲಿನ ಭೋಗನರಸಿಂಹ ಸ್ವಾಮಿ...

    + ಹೆಚ್ಚಿಗೆ ಓದಿ
  • 03ಮಹಾಲಕ್ಷ್ಮಿ ದೇವಾಲಯ

    ಮಹಾಲಕ್ಷ್ಮಿ ದೇವಾಲಯ

    ಪ್ರವಾಸಿಗರು ದೇವರಾಯನದುರ್ಗಕ್ಕೆ ಭೇಟಿ ಕೊಟ್ಟಾಗ ಇಲ್ಲಿಗೆ ಸಮೀಪದ ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ಕೊಡಬಹುದು. ಪ್ರಸಿದ್ಧ ಜನಪದ ಕತೆಯ ಪ್ರಕಾರ ಇಲ್ಲಿನ ಮಹಾಲಕ್ಷ್ಮಿ ದೇವಿಯ ವಿಗ್ರಹವು ಉದ್ಭವಮೂರ್ತಿಯಂತೆ. ಈ ದೇವಾಲಯಕ್ಕೆ ಹೋಗುವ ಹಾದಿಯಲ್ಲಿ ಭಕ್ತಾದಿಗಳು ಇಲ್ಲಿನ ನಾಗದೇವ, ಮಾರಿಕಾಂಬಾ ಮೂರ್ತಿಗಳ ದರ್ಶನ...

    + ಹೆಚ್ಚಿಗೆ ಓದಿ
  • 04ನಾಮದ ಚಿಲುಮೆ

    ನಾಮದ ಚಿಲುಮೆ

    ಪ್ರವಾಸಿಗರಿಗೆ ಕಾಲಾವಕಾಶವಿದ್ದರೆ ಇಲ್ಲಿನ ಬೆಟ್ಟದ ಬುಡದಲ್ಲಿರುವ ನಮದ ಚಿಲುಮೆಗೆ ಭೇಟಿಕೊಡಬಹುದು. ನಮದ ಚಿಲುಮೆಯು ಜಯಮಂಗಲಿ ನದಿಯ ಮೂಲವೆಂದು ಪರಿಗಣಿಸಲ್ಪಟ್ಟಿದೆ. ಪ್ರಸಿದ್ಧ ಜನಪದ ಕಥೆಯೊಂದರ ಪ್ರಕಾರ ಶ್ರೀ ರಾಮನು ಲಂಕೆಗೆ ಹೋಗುವಾಗ ಈ ಸ್ಥಳದಲ್ಲಿ ನೆಲೆನಿಂತನಂತೆ. ರಾಮನು ತನ್ನ ಹಣೆಗೆ ’ನಾಮ’ ಇಡಲು...

    + ಹೆಚ್ಚಿಗೆ ಓದಿ
  • 05ಸಂಜೀವರಾಯ ದೇವಸ್ಥಾನ

    ಸಂಜೀವರಾಯ ದೇವಸ್ಥಾನ

    ಪ್ರವಾಸಿಗರಿಗೆ ಕಾಲಾವಕಾಶ ದೊರೆತರೆ ಇಲ್ಲಿನ ಸಂಜೀವರಾಯ ದೇವಸ್ಥಾನವನ್ನು ನೋಡಲು ಹೋಗಬಹುದು. ಇದು ಆಂಜನೇಯ ಸ್ವಾಮಿಯ ದೇವಾಲಯವಾಗಿದೆ. ಪ್ರವಾಸಿಗರು ಇಲ್ಲಿಗೆ ಭೇಟಿ ಕೊಟ್ಟಾಗ ಆಂಜನೇಯ ಸ್ವಾಮಿಯ ವಿಗ್ರಹ ನಮಸ್ಕಾರ ಭಂಗಿಯಲ್ಲಿ ನಿಂತಿರುವುದನ್ನು ಕಾಣಬಹುದು. ಸ್ಥಳೀಯರ ನಂಬಿಕೆಯಂತೆ ಸಂಜೀವರಾಯ ದೇವಾಲಯವು ಲಕ್ಷ್ಮಿನರಸಿಂಹ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed