Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡಗು » ಆಕರ್ಷಣೆಗಳು » ಹೊನ್ನಮ್ಮನ ಕೆರೆ

ಹೊನ್ನಮ್ಮನ ಕೆರೆ, ಕೊಡಗು

1

ಹೊನ್ನಮ್ಮನ ಕೆರೆಯು ಕೊಡಗಿನಲ್ಲಿ ಅತಿ ದೊಡ್ಡ ಕೆರೆ. ಇದಕ್ಕೆ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವಿದೆ. ಸೋಮವಾರಪೇಟೆಯಿಂದ ಸುಮಾರು ೬ ಕಿ.ಮೀ ದೂರದಲ್ಲಿದೆ. ಇದಕ್ಕೆ ಸಂಬಂಧಪಟ್ಟಂತೆ ಒಂದು ಕತೆಯಿದೆ, ಏನೆಂದರೆ, ಹೊನ್ನಮ್ಮ ಜನರ ಒಳಿತಿಗಾಗಿ ತನ್ನ ಜೀವನವನ್ನೇ ಪಣಕ್ಕಿಟ್ಟಳು ಮತ್ತು ಹೊನ್ನಮ್ಮನ ತ್ಯಾಗಕ್ಕಾಗಿ ಅವಳ ಹೆಸರಲ್ಲಿ ದೇವಸ್ಥಾನವನ್ನು ಕೆರೆಯಲ್ಲಿ ಕಟ್ಟಿಸಲಾಯಿತು. ಪ್ರತಿವರ್ಷಕ್ಕೊಮ್ಮೆ, ಗೌರಿ ಹಬ್ಬದಂದು ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಕೆರೆಗೆ ಬಾಗಿನವನ್ನು ಹೊನ್ನಮ್ಮನಿಗಾಗಿ ನೀಡಲಾಗುತ್ತದೆ. ಹೊನ್ನಮ್ಮನ ಕೆರೆಯು ಎರಡು ಗುಡ್ಡಗಳಾದ ಗವಿ ಬೆಟ್ಟ ಮತ್ತು ಮೋರಿ ಬೆಟ್ಟದಿಂದ ಹಾಗೂ ಸುಂದರವಾದ ಪರ್ವತಗಳು, ಪ್ರಪಾತ ಮತ್ತು ಕಾಫಿ ಪ್ಲಾಂಟೇಷನ್ನುಗಳಿಂದ ಸುತ್ತುವರಿದಿದೆ. ಮನುಷ್ಯ ನಿರ್ಮಿತ ಗುಹೆಗಳು ಇಲ್ಲಿ ಕಂಡುಬರುತ್ತಿದ್ದು ಇದನ್ನು ಪಾಂಡವರು ನಿರ್ಮಿಸಿದರು ಎಂದು ಹೇಳಲಾಗುತ್ತದೆ, ಹೊನ್ನಮ್ಮನ ಕೆರೆ ಕೂಡಾ ಬೋಟಿಂಗ್‌ ಮತ್ತು ಮೀನುಗಾರಿಕೆಗೆ ಸೂಕ್ತ ಸ್ಥಳವಾಗಿದ್ದು, ಗೌರಿ ಹಬ್ಬದ ದಿನದಂದು ನವ ವಧೂವರರು ಇಲ್ಲಿ ತಮ್ಮ ಹರಕೆ ಹೇಳಿಕೊಳ್ಳಲು ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed