Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡಗು » ಆಕರ್ಷಣೆಗಳು » ಬುರುಡೆ ಜಲಪಾತ

ಬುರುಡೆ ಜಲಪಾತ, ಕೊಡಗು

2

ಬುರುಡೆ ಜಲಪಾತವು ತನ್ನ ಹೆಸರನ್ನು ಬುರುಡೆ ಎಂಬ ಕನ್ನಡ ಅಕ್ಷರದಿಂದ ಪಡೆದುಕೊಂಡಿದೆ. ಈ ಜಲಪಾತವು ಸಿದ್ದಾಪುರ-ಕುಮಟಾ ರಸ್ತೆಯಲ್ಲಿದೆ. ಈ ಜಲಪಾತಕ್ಕೆ ಹೋಗಲು ಸೂಕ್ತ ಕಾಲವೆಂದರೆ ಚಳಿಗಾಲ ಮತ್ತು ಬೇಸಿಗೆಯ ಆರಂಭ ಕಾಲ. ಯಾಕೆಂದರೆ ಮಳೆಗಾಲದಲ್ಲಿ ಕಣಿವೆಯನ್ನು ದಾಟುವುದು ಅಸಾಧ್ಯ. ಬೇಸಿಗೆಕಾಲದಲ್ಲಿ ಪ್ರವಾಸಿಗರು ಇಲ್ಲಿ ಚಾರಣ ನಡೆಸುವುದಕ್ಕೆ ಅನುಕೂಲವಾಗುವಂತೆ ಸಣ್ಣ ನಾಲೆಯೂ ಇದೆ. ಬುರುಡೆ ಜಲಪಾತದ ಇನ್ನೊಂದು ತುದಿಗೆ ತಲುಪುವ ಪ್ರವಾಸಿಗರು ಎಚ್ಚರದಿಂದ ಚಾರಣ ಮಾಡಬೇಕಾದ್ದು ಅಗತ್ಯ.  ಜಲಪಾತದ ಮೊದಲ ಮೆಟ್ಟಿಲಿನ ಸಮೀಪದಲ್ಲಿ ಅಂಗಣದಂಥಾ ಒಂದು ವ್ಯವಸ್ಥೆ ಇದೆ. ಇಲ್ಲಿ ನೀವು ಜಲಪಾತದ ಶಬ್ದವನ್ನು ಮತ್ತು ಮೇಲಿನಿಂದ ಬೀಳುವ ನೀರಿನಿಂದ ಉಂಟಾಗುವ ಮಂಜಿನ ಪದರವನ್ನು ನೋಡಿ ಆನಂದಿಸಬಹುದು.

One Way
Return
From (Departure City)
To (Destination City)
Depart On
16 Jan,Wed
Return On
17 Jan,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Jan,Wed
Check Out
17 Jan,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Jan,Wed
Return On
17 Jan,Thu
  • Today
    Coorg
    22 OC
    71 OF
    UV Index: 10
    Sunny
  • Tomorrow
    Coorg
    16 OC
    61 OF
    UV Index: 10
    Partly cloudy
  • Day After
    Coorg
    16 OC
    61 OF
    UV Index: 10
    Partly cloudy