Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡಗು » ಆಕರ್ಷಣೆಗಳು » ಮಳಲಿ ಜಲಪಾತ

ಮಳಲಿ ಜಲಪಾತ, ಕೊಡಗು

1

ಮಳಲಿಯು ಕೊಡಗಿನಲ್ಲಿನ ತುಂಬಾ ಸುಂದರವಾದ ಜಲಪಾತ. ಮಳಲಿ ಜಲಪಾತವು ಕುಮಾರಧಾರ ನದಿಯಿಂದಾಗಿ ನಿರ್ಮಾಣಗೊಂಡಿದೆ. ಪುಷ್ಪಗಿರಿ ಬೆಟ್ಟದ ಬುಡದಲ್ಲಿ ಈ ಜಲಪಾತವಿದ್ದು, ಸುಮಾರು 62 ಮೀಟರು ಎತ್ತರದಿಂದ ನೀರು ಬೀಳುತ್ತದೆ. ಕೊಡಗಿನ ಸೋಮವಾರಪೇಟೆಗೆ ಹತ್ತಿರದಲ್ಲಿದೆ ಮತ್ತು ಹಂಚಿನಳ್ಳಿಯಿಂದ ಕೂಡಾ ಕೆಲವು ಬಸ್‌ಗಳ ಸಂಪರ್ಕವಿದೆ. ಹಂಚಿಹಳ್ಳಿಯು ಈ ಜಲಪಾತಕ್ಕೆ ಸಮೀಪದ ಹಳ್ಳಿಯಾಗಿದೆ. ಈ ಜಲಪಾತಕ್ಕೆ ನಡೆದುಕೊಂಡೇ ಹೋಗಬೇಕು, ಯಾಕೆಂದರೆ ದಾರಿಯು ಸಣ್ಣದಾಗಿದೆ. ಮಳೆಗಾಲವು ಮಳಲಿ ಜಲಪಾತಕ್ಕೆ ಹೋಗಲು ಉತ್ತಮವಾದ ಕಾಲ. ಬೇಸಿಗೆಕಾಲದಲ್ಲಿ ನದಿಯು ಒಣಗಿಹೋಗುತ್ತದೆ. ಮಳೆಗಾಲದಲ್ಲಿ ತನ್ನೆಲ್ಲಾ ಶಕ್ತಿಯಿಂದ ನೀರು ಧುಮುಕುತ್ತದೆ ಮತ್ತು ಇದರಿಂದಾಗಿ ಮಂಜಿನ ಪದರವೊಂದು ನಿರ್ಮಾಣವಾಗುತ್ತದೆ. ಇದು ವಾತಾವರಣಕ್ಕೆ ಸೌಂದರ್ಯವನ್ನು ನೀಡುತ್ತದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon