Search
 • Follow NativePlanet
Share
ಮುಖಪುಟ » ಸ್ಥಳಗಳು » ಕೊಡಗು » ಆಕರ್ಷಣೆಗಳು » ಬ್ರಹ್ಮಗಿರಿ ಅಭಯಾರಣ್ಯ

ಬ್ರಹ್ಮಗಿರಿ ಅಭಯಾರಣ್ಯ, ಕೊಡಗು

4

ಬ್ರಹ್ಮಗಿರಿ ಅಭಯಾರಣ್ಯವು ದಕ್ಷಿಣಕ್ಕೆ ಕೇರಳದ ವಯನಾಡು ಮತ್ತು ಉತ್ತರದಲ್ಲಿ ಕರ್ನಾಟಕದ ಕೊಡಗಿನ ಮಧ್ಯೆ ಇದೆ. ಇದು ಪಶ್ಚಿಮ ಘಟ್ಟದಲ್ಲಿದೆ ಮತ್ತು ಬ್ರಹ್ಮಗಿರಿಯು ಅತ್ಯಂತ ಎತ್ತರದ ಪ್ರದೇಶವಾಗಿದೆ. ಅಭಯಾರಣ್ಯವು ಸುಮಾರು ೧೮೧ ಕಿ.ಮೀ ದೂರದಲ್ಲಿದೆ. ಕೊಡಗಿನಿಂದ ಸುಮಾರು 60 ಕಿ.ಮೀ ದೂರ. ಇಲ್ಲಿನ ಅರಣ್ಯವು ದಟ್ಟವಾಗಿದ್ದು ನಿತ್ಯಹರಿದ್ವರ್ಣ ಕಾಡಿನಿಂದ ಕೂಡಿದೆ. ಚಾರಣಿಗರಿಗೆ ಇದು ಅತ್ಯಂತ ಇಷ್ಟವಾದ ಪ್ರದೇಶ. ಬ್ರಹ್ಮಗಿರಿ ಬೆಟ್ಟವನ್ನು ಎರಡೂ ಕಡೆಯಿಂದ ಹತ್ತಬಹುದು. ಕೇರಳದ ಕಡೆಯಿಂದ ಚಾರಣ ಆರಂಭವಾಗುವುದು ತಿರುನೆಲ್ಲಿಯಿಂದ ಮತ್ತು ಕರ್ನಾಟಕದ ಕಡೆಯಿಂದಾದರೆ ಇರುಪ್ಪು ಜಲಪಾತದಿಂದ. ಯಾವ ಕಡೆಯಿಂದ ಚಾರಣ ಮಾಡುವುದಾದರೂ ಕೂಡಾ ಚಾರಣಿಗರು ಪಾರೆಸ್ಟ್ ರೇಂಜ್‌ ಆಫೀಸರ್‌ರಿಂದ ಪರವಾನಗಿ ತೆಗೆದುಕೊಳ್ಳವುದು ಅಗತ್ಯ. ಬ್ರಹ್ಮಗಿರಿ ಅಭಯಾರಣ್ಯವು ವಿವಿಧ ಪ್ರಾಣಿಗಳಿಗೆ ತವರು. ಹುಲಿ ಬಾಲದ ಕೋತಿ, ಆನೆ, ಕಾಡುಕೋಣ, ಹುಲಿ, ಕಾಡುಬೆಕ್ಕು, ಚಿರತೆಬೆಕ್ಕು, ಸೀಳುನಾಯಿ, ಕರಡಿ, ಹಂದಿ, ಜಿಂಕೆ, ಪಟ್ಟೆ ಜಿಂಕೆ, ನೀಲಗಿರಿ ಮಂಗ, ಸ್ಲೆಂಡರ‍್ ಲೋರಿಸ್, ಬಾನೆಟ್‌ ಕೋತಿ, ಸಾಮಾನ್ಯ ಮಂಗ, ಬಾರ್ಕಿಂಗ್‌ ಜಿಂಕೆ, ಇಲಿ ಜಿಂಕೆ, ಮಲಬಾರಿನ ದೊಡ್ಡ ಅಳಿಲು, ದೊಡ್ಡ ಹಾರುವ ಅಳಿಲು, ನೀಲಗಿರಿ ಮಾರ್ಟಿನ್‌, ಸಾಮಾನ್ಯ ನೀರುನಾಯಿ, ಕಂದು ಬಣ್ಣದ ಮುಂಗುಸಿ, ಪುನುಗು ಬೆಕ್ಕು, ಮುಳ್ಳುಹಂದಿ, ಪ್ಯಾಂಗೊಲಿನ್‌, ಹೆಬ್ಬಾವು, ನಾಗರಹಾವು, ಕಾಳಿಂಗಸರ್ಪ, ಪಾರಿವಾಳಮ ಕಪ್ಪು ಬುಲ್‌ಬುಲ್‌ ಮತ್ತು ಮಲಬಾರ‍್ ಟ್ರೋಗಾನ್‌ ಇನ್ನಿತರ ಹಲವು ಪಶುಪಕ್ಷಿಗಳನ್ನು ನೀವು ನೋಡಬಹುದು. ಪಾರಿವಾಳ, ಕಪ್ಪು ಬುಲ್‌ಬುಲ್‌ ಮತ್ತು ಮಲಬಾರು ಟ್ರೋಗಾನ್‌ನಂತಹ ಹಕ್ಕಿಗಳೂ ಕೂಡಾ ಇಲ್ಲಿವೆ.

One Way
Return
From (Departure City)
To (Destination City)
Depart On
26 Jun,Wed
Return On
27 Jun,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jun,Wed
Check Out
27 Jun,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jun,Wed
Return On
27 Jun,Thu
 • Today
  Coorg
  26 OC
  78 OF
  UV Index: 5
  Partly cloudy
 • Tomorrow
  Coorg
  21 OC
  70 OF
  UV Index: 5
  Fog
 • Day After
  Coorg
  20 OC
  69 OF
  UV Index: 5
  Light rain shower