Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡಗು » ಆಕರ್ಷಣೆಗಳು » ಭಾಗಮಂಡಲ

ಭಾಗಮಂಡಲ, ಕೊಡಗು

4

ಭಾಗಮಂಡಲವು ಹಿಂದೂಗಳಿಗೆ ಪವಿತ್ರ ಸ್ಥಳವಾಗಿದೆ. ಕಾವೇರಿಯ ತನ್ನ ಉಪನದಿಗಳಾದ ಕನ್ನಿಕೆ ಮತ್ತು ಸುಜ್ಯೋತಿ ನದಿಯು ಭೂಮಿಯ ಕೆಳಗೆ ಸೇರುತ್ತದೆ ಎಂದು  ನಂಬಲಾಗಿದೆ. ಇದನ್ನು ಪವಿತ್ರ ಸ್ಥಳ ಎಂದು ಪರಿಗಣಿಸಲ್ಪಟ್ಟಿದ್ದು ತ್ರಿವೇಣಿ ಸಂಗಮವಾಗಿದೆ. ತುಲಾ ಸಂಕ್ರಮಣದ ಸಂದರ್ಭದಲ್ಲಿ ತಲಕಾವೇರಿಗೆ ಹೋಗುವ ಮುನ್ನ ಭಾಗಮಂಡಲದಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ತ್ರಿವೇಣಿ ಸಂಗಮದ ಸಮೀಪದಲ್ಲೇ ಇನ್ನೊಂದು ಪ್ರಸಿದ್ಧ ದೇವಸ್ಥಾನಗಳಾದ ಶ್ರೀ ಭಗಂಡೇಶ್ವರ ದೇವಸ್ಥಾನವಿದೆ, ಇಲ್ಲಿ ಭಗಂಡೇಶ್ವರ, ಸುಬ್ರಹ್ಮಣ್ಯ, ಮಹಾವಿಷ್ಣು ಮತ್ತು ಗಣಪತಿಯ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಈ ಪ್ರದೇಶದಲ್ಲಿರುವ ದೇವಸ್ಥಾನವನ್ನು ಕೇರಳ ಮಾದರಿಯಲ್ಲಿ ನಿರ್ಮಿಸಲಾಗಿದೆ. 1785-1790ರ ಅವಧಿಯಲ್ಲಿ ಈ ಪ್ರದೇಶವನ್ನು ಟಿಪ್ಪು ಸುಲ್ತಾನನು ಆಕ್ರಮಿಸಿದ್ದನು. ಭಾಗಮಂಡಲವನ್ನು ಅವನು ಅಫೆಸಲಾಬಾದ್‌ ಎಂದು ಮರುನಾಮಕರಣ ಮಾಡಿದ್ದ. 1790ರಲ್ಲಿ ರಾಜ ದೊಡ್ಡ ವೀರ ರಾಜೇಂದ್ರ ಅವರು ಭಾಗಮಂಡಲವನ್ನು ಮತ್ತೆ ಸ್ವತಂತ್ರ ಕೊಡಗು ರಾಜ್ಯವನ್ನಾಗಿ ಮಾಡಿದರು ಮತ್ತು ಭಾಗಮಂಡಲವನ್ನು ಹಿಂದಿನ ವೈಭವಕ್ಕೆ ಕೊಂಡೊಯ್ದರು. ಭಾಗಮಂಡಲವು ಮಡಿಕೇರಿಯಿಂದ 33 ಕಿ.ಮೀ ದೂರ ಇದ್ದು ವಿರಾಜಪೇಟೆ ಮತ್ತು ಕೇರಳದ ಪ್ರದೇಶಗಳಿಗೆ ಸಂಪರ್ಕವನ್ನು ಹೊಂದಿದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat