Search
 • Follow NativePlanet
Share
ಮುಖಪುಟ » ಸ್ಥಳಗಳು » ಕೂಚ್ ಬೆಹರ್ » ಆಕರ್ಷಣೆಗಳು » ಗೋಸಾನಿಮರಿ ರಾಜ್ಪತ್

ಗೋಸಾನಿಮರಿ ರಾಜ್ಪತ್, ಕೂಚ್ ಬೆಹರ್

1

ಕೂಚ್ ಬೆಹರ್ ಗೆ ಅತೀ ಸಮೀಪದಲ್ಲಿರುವ, ಪ್ರಮುಖವಾದ ಉತ್ಖನನ ತಾಣವು ಗೋಸಾನಿಮರಿ ರಾಜ್ಪತ್ ಆಗಿರುತ್ತದೆ.  ಇತಿಹಾಸ ತಜ್ಞರು ಈ ಜಾಗೆಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರತರಾಗಿದ್ದು, ಬೌಧ್ಧ ಧರ್ಮದ ಪ್ರಭಾವವುಳ್ಳ, ಪ್ರಾಚೀನ ನಾಗರೀಕತೆಯ ಅಸ್ತಿತ್ವವನ್ನು ಸಾಬೀತು ಪಡಿಸುವ ಹಲವಾರು ಮಹತ್ತರವಾದ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.    

ಅನೇಕ ವಿಧವಾದ ಶಿಲಾ ಕೆತ್ತನೆಗಳು ಮತ್ತು ನೀರಿನ ಸರಬರಾಜಿನ ವ್ಯವಸ್ಥೆಗಳು, ಬಾವಿಗಳಂತಹ ಯೋಜನಾಬದ್ಧ, ಸಂಕೀರ್ಣ ರಚನೆಗಳನ್ನೂ ಸಹ ಇಲ್ಲಿ ಸಂಶೋಧಿಸಲಾಗಿದೆ.  ಈ ಸ್ಥಳವು ನಿಜಕ್ಕೂ ಯೋಜನಾಬದ್ಧ ರೀತಿಯಲ್ಲಿ ವ್ಯವಸ್ಥೆಗೊಳಿಸಲ್ಪಟ್ಟಿದ್ದು, ರಜ್ಪತ್ ಮೂಲಕ ಹಾದು ಹೋಗುವುದು, ಮಧ್ಯಾನ್ಹದ ವೇಳೆಯನ್ನು ಕಳೆಯಲು ಅತ್ಯುತ್ತಮ ಮಾರ್ಗವಾಗಿದೆ. 

One Way
Return
From (Departure City)
To (Destination City)
Depart On
17 Jun,Mon
Return On
18 Jun,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Jun,Mon
Check Out
18 Jun,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Jun,Mon
Return On
18 Jun,Tue
 • Today
  Cooch Behar
  26 OC
  78 OF
  UV Index: 6
  Partly cloudy
 • Tomorrow
  Cooch Behar
  23 OC
  74 OF
  UV Index: 6
  Moderate rain at times
 • Day After
  Cooch Behar
  24 OC
  75 OF
  UV Index: 6
  Patchy rain possible