Search
  • Follow NativePlanet
Share
ಮುಖಪುಟ » ಸ್ಥಳಗಳು » ಕೂಚ್ ಬೆಹರ್ » ಹವಾಮಾನ

ಕೂಚ್ ಬೆಹರ್ ಹವಾಮಾನ

ಕೂಚ್ ಬೆಹರ್ ಗೆ ಭೇಟಿ ನೀಡಲು ಚಳಿಗಾಲವು ಅತೀ ಪ್ರಶಸ್ತ ಕಾಲವಾಗಿದೆ.

ಬೇಸಿಗೆಗಾಲ

ಬೇಸಿಗೆಯಲ್ಲಿ ಉಷ್ಣಾಂಶವು ಎಂದಿಗೂ 32 ಡಿಗ್ರಿ ಸೆಲ್ಷಿಯಸ್ ಗಿಂತಲೂ ಹೆಚ್ಚಾಗುವುದಿಲ್ಲವಾದ್ದರಿಂದ ಈ ಕಾಲಾವಧಿಯು ಕೂಚ್ ಬೆಹರ್ ನಲ್ಲಿ ಆಹ್ಲಾದಕರವಾಗಿರುತ್ತದೆ.

ಮಳೆಗಾಲ

ಪ್ರಪಂಚದ ನಕ್ಷೆಯಲ್ಲಿ ತನ್ನ  ಬೌಗೋಳಿಕ  ಸ್ಥಾನಮಾನದ ಕಾರಣದಿಂದಾಗಿ ಇಲ್ಲಿ ಮಳೆಗಾಲವು ಬಹಳ ಬಿರುಸಾಗಿರುತ್ತದೆ.  ಪ್ರಯಾಣದ ಕಾಲದಲ್ಲಿ ಒದಗಬಹುದಾದ ವಿಪತ್ತು, ಅನಾಹುತ, ಅಥವಾ ಸಂಕಟಗಳಿಗೆ ಗುರಿಯಾಗದಿರಲು ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡದಿರುವುದೇ ಬಹು ಕ್ಷೇಮ.

ಚಳಿಗಾಲ

ಚಳಿಗಾಲದಲ್ಲಿ ಇಲ್ಲಿ ವಿಪರೀತ ಚಳಿಯಿರಬಹುದಾದರೂ ಕೂಡ, ಇಲ್ಲಿಗೆ ಭೇಟಿ ನೀಡಲು ಇದು ಅತ್ಯುತ್ತಮ ಕಾಲವಾಗಿದೆ.  ಉಷ್ಣತೆಯು ಸರಿಸುಮಾರು 1 ಡಿಗ್ರಿ ಸೆಲ್ಷಿಯಸ್ ನಷ್ಟು ಪಾತಾಳಕ್ಕಿಳಿಯಬಹುದು.