Search
  • Follow NativePlanet
Share
ಮುಖಪುಟ » ಸ್ಥಳಗಳು » ಕೂಚ್ ಬೆಹರ್ » ಆಕರ್ಷಣೆಗಳು » ಕೂಚ್ ಬೆಹರ್ ದ ಅರಸುಮನೆ: ರಾಜ್ಬರಿ

ಕೂಚ್ ಬೆಹರ್ ದ ಅರಸುಮನೆ: ರಾಜ್ಬರಿ, ಕೂಚ್ ಬೆಹರ್

2

ಪ್ರವಾಸಿಗರಿಗೆ ಮೊದಲು ಯೋಚನೆಗೆ ಬರುವ ಪ್ರವಾಸೀ ತಾಣವೆಂದರೆ, ಅದು ನಿಸ್ಸಂದೇಹವಾಗಿ ರಾಜ್ಬರಿ ಅಥವಾ ಅರಸುಮನೆಯಾಗಿದೆ.  ಶ್ವೇತವರ್ಣದ ಈ ಕಟ್ಟಡದ ದೊಡ್ಡ ದೊಡ್ಡ ಇಟ್ಟಿಗೆಗಳು ನಿಜಕ್ಕೂ ಅರೆಕ್ಷಣ ನಮ್ಮ ಮೈಮರೆಸುತ್ತವೆ.  ಹಿಂದಿನ ದಿನಗಳಲ್ಲಿ ಇದು ಮಹಾರಾಜರ ವಾಸಸ್ಥಾನವಾಗಿತ್ತು.  

ಈ ಮಹಾರಾಜರು ಕೂಚ್ ಬೆಹರ್ ದ ಕಾಲಾತೀತವಾದ ಯೋಜನಾಬದ್ಧ ಬೆಳವಣಿಗೆಗೆ ರೂಪುರೇಷೆಗಳನ್ನು ಹಾಕಿದವರು ಮತ್ತು ಅದನ್ನು ಅನುಷ್ಟಾನಕ್ಕೆ ತಂದವರಾಗಿರುತ್ತಾರೆ.  ತರುವಾಯ, ರಾಜ್ಬರಿ ಅರಮನೆಯು ಬ್ರಿಟಿಷ್ ಆಡಳಿತಗಾರರಿಂದ ಉಪಯೋಗಿಸಲ್ಪಟ್ಟಿತು.  ಇಂದಿಗೆ, ಇದೊಂದು ಮ್ಯೂಸಿಯಂ ಆಗಿ ಪರಿವರ್ತಿತವಾಗಿದ್ದು, ಇದು ಈ ಪಟ್ಟಣದ ಇತಿಹಾಸದ ಕುರಿತ ಹಲವಾರು ವಿಷಯಗಳ ಬಗ್ಗೆ ಮಾತನಾಡುತ್ತದೆ ಮತ್ತು ಅದರ ಕುರಿತಾದ ಚಿತ್ರಣವನ್ನು ನೀಡುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat