Search
  • Follow NativePlanet
Share
ಮುಖಪುಟ » ಸ್ಥಳಗಳು » ಕೂಚ್ ಬೆಹರ್ » ಆಕರ್ಷಣೆಗಳು » ಬಾರಾದೇಬಿ ಬಾರಿ

ಬಾರಾದೇಬಿ ಬಾರಿ, ಕೂಚ್ ಬೆಹರ್

1

ಈ ದೇವಸ್ಥಾನದ ಹೆಸರು "ಹನ್ನೆರಡು ದೇವರುಗಳ ಗುಡಿ" ಎಂಬ ಅರ್ಥದಲ್ಲಿ ಸುಮಾರಾಗಿ ತರ್ಜುಮೆಗೊಂಡರೂ ಸಹ, ಈ ವಿವರಣೆಯು ಇನ್ನೂ ಕೂಡ ಚರ್ಚಾಸ್ಪದವಾಗಿದೆ.  ಈ ದೇವಸ್ಥಾನದಲ್ಲಿ ಆಚರಿಸಲ್ಪಡುವ ದಸರಾ ಮತ್ತು ದುರ್ಗಾ ಪೂಜೆಯನ್ನು ಖಂಡಿತವಾಗಿಯೂ ವಿಕ್ಷಿಸದೇ ವಂಚಿತರಾಗಬಾರದು.  ಈ ಆಚರಣೆಗಳಿಗಾಗಿ ಈ ದೇವಸ್ಥಾನವು ಸಜ್ಜುಗೊಳ್ಳುವ ಪರಿ ಮತ್ತು ಇಲ್ಲಿ ನಡೆಸಲ್ಪಡುವ ಪ್ರಾರ್ಥನಾ ವಿಧಿಯು ವ್ಯಕ್ತಿಯೋರ್ವನ ಪಾಲಿಗೆ ಜೀವಮಾನವಿಡೀ ನೆನಪಿನಲ್ಲಿಟ್ಟುಕೊಳ್ಳಬಹುದಾದoತಹ ಅನುಭವವಾದೀತು.  ಆಶ್ಚರ್ಯಕರವಾದ ಸಂಗತಿಯೆಂದರೆ, ಈ ದೇವಸ್ಥಾನವು ರಷ್ಯನ್ ವಾಸ್ತುಶೈಲಿಯ ಗುಣಲಕ್ಷಣಗಳನ್ನು ಹೊಂದಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat