Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿತ್ತೋರಗಢ » ಆಕರ್ಷಣೆಗಳು » ತುಳಜಾ ಭವಾನಿ ದೇವಸ್ಥಾನ

ತುಳಜಾ ಭವಾನಿ ದೇವಸ್ಥಾನ, ಚಿತ್ತೋರಗಢ

1

ತುಳಜಾ ಭವಾನಿ ದೇವಸ್ಥಾನವು ಪುರಾತನ ದೇಗುಲ. ಇದನ್ನು 1535 ರಲ್ಲಿ ಕಟ್ಟಲಾಗಿದೆ. ಇದು ರಾಮ್‌ ಪೋಲ್‌ನಲ್ಲಿದ್ದು ಚಿತ್ತೋರಗಢದ ಕೋಟೆಯ ಮುಖ್ಯ ಪ್ರವೇಶದ್ವಾರದಲ್ಲಿದೆ. ಈ ದೇವಸ್ಥಾನವು ತುಳಜಾ ಭವಾನಿಗೆ ಅರ್ಪಿತವಾದದ್ದು ಹಾಗೂ ಇದನ್ನು ತುರಜಾ ಭವಾನಿ ಎಂದೂ ಕರೆಯಲಾಗುತ್ತದೆ. ಈ ದೇವಸ್ಥಾನದ ವಾಸ್ತುಶಿಲ್ಪವು ಗಮನಾರ್ಹವಾದದ್ದು ಮತ್ತು ಹಿಂದೂ ಮೂರ್ತಿಗಳನ್ನು ಈ ದೇವಸ್ಥಾನದ ಗೋಡೆಯ ಮೇಲೆ ನಾವು ಕಾಣಬಹುದು. ಈ ದೇವಸ್ಥಾನದ ಗೋಪುರವು ಕಲಾತ್ಮಕವಾಗಿದ್ದು ಚಿತ್ತೋರಗಢದ ಸ್ಥಳೀಯ ನೈಪುಣ್ಯತೆಗೆ ಸಾಕ್ಷಿಯಾಗಿದೆ.

 

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri