Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿತ್ತೋರಗಢ » ಆಕರ್ಷಣೆಗಳು » ಮಹಾಸತಿ

ಮಹಾಸತಿ, ಚಿತ್ತೋರಗಢ

1

ಮಹಾ ಸತಿಯು ತ್ಯಾಗಕ್ಕೆ ಹೆಸರಾದ ಸ್ಥಳ. ಇಲ್ಲಿ ಉದಯಪುರದ ಆಡಳಿತಗಾರರನ್ನು ಸಮಾಧಿ ಮಾಡಲಾಗಿದೆ. ಈ ಪ್ರದೇಶದ ಪ್ರಮುಖ ಆಕರ್ಷಣೆಯೆಂದರೆ ಗಂಗೋಡಭಾವ ಕುಂಡ. ಇದು ನೈಸರ್ಗಿಕ ಕೆರೆಯಾಗಿದೆ. ಐತಿಹ್ಯಗಳ ಪ್ರಕಾರ ಇದು ಗಂಗಾ ನದಿಯ ಉಪನದಿಯಾಗಿದೆ. ಉಪನದಿ ಆಹರ್  ಒಳಗೇ ಹರಿಯುತ್ತಿರುತ್ತದೆ, ಇದರಿಂದಾಗಿ ಇಲ್ಲಿನ ಕುಂಡವು ರಚನೆಯಾಗಿದೆ. ಜಾನಪದದ ಪ್ರಕಾರ ಈ ಕುಂಡದ ನೀರು ಗಂಗೆಯ ನೀರಿನಷ್ಟೇ ಶುದ್ಧವಾದದ್ದು. ಈ ದೇವಸ್ಥಾನದ ಸಮೀಪದಲ್ಲೇ ಶಿವನ ದೇವಸ್ಥಾನವೂ ಕೂಡಾ ಇದೆ.

 

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri