Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿತ್ತೋರಗಢ » ಆಕರ್ಷಣೆಗಳು » ಕಾಳಿಕಾ ಮಠ

ಕಾಳಿಕಾ ಮಠ, ಚಿತ್ತೋರಗಢ

1

ಕಾಳಿಕಾ ಮಠವು 8 ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು, ಈ ಪ್ರದೇಶದಲ್ಲೇ ಅತ್ಯಂತ ಹಳೆಯದು ಎಂದು ಪರಿಗಣಿತವಾಗಿದೆ. ಸಿಸೋಡಿಯಾ ಸಾಮ್ರಾಜ್ಯದ ರಾಜ ಬಪ್ಪಾ ರಾವಲ್‌ ಈ ಸೂರ್ಯ ದೇವಸ್ಥಾನವನ್ನು ನಿರ್ಮಿಸಿದರು. 14 ನೇ ಶತಮಾನದಲ್ಲಿ ಮಹಾರಾಣ ಹಮೀರ್ ಸಿಂಗ್ ದೇವಸ್ಥಾನದಲ್ಲಿ ಕಾಳಿಕಾ ಮೂರ್ತಿಯನ್ನು ಸ್ಥಾಪಿಸಿದರು. ಅಲ್ಲಿಂದ ಈ ದೇವಸ್ಥಾನವು ಕಾಳಿಕಾ ಮಠವಾಗಿ ಜನಪ್ರಿಯವಾಯಿತು. ಕಾಳಿ ಮಾತೆಯು ಚಿತ್ತೋರಗಢದ ರಕ್ಷಕಿ ಎಂದು ಭಾವಿಸಲಾಗಿದೆ. ಕಾಳಿಕಾ ಮಠವು ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿದೆ ಹಾಗೂ ಸೂಕ್ಷ್ಮ ಕೆತ್ತನೆಗಳನ್ನು ಒಳಗೊಂಡಿದೆ. ಕಾಳಿಕಾ ಮಠದಲ್ಲಿ ನಡೆಯುವ ವಾರ್ಷಿಕ ಹಬ್ಬವು ಇಲ್ಲಿಗೆ ಅಪಾರ ಪ್ರಮಾಣದ ಭಕ್ತರನ್ನು ಆಕರ್ಷಿಸುತ್ತದೆ.

 

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed