Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿತ್ತೋರಗಢ » ಆಕರ್ಷಣೆಗಳು » ಗೋಮುಖ ಕುಂಡ

ಗೋಮುಖ ಕುಂಡ, ಚಿತ್ತೋರಗಢ

1

ಗೋಮುಖ ಕುಂಡವು ಚಿತ್ತೋರಗಢ ಕೋಟೆಯ ಪಶ್ಚಿಮ ಭಾಗದಲ್ಲಿರುವ ಪ್ರಮುಖ ಪವಿತ್ರ ಕೆರೆ. ಗೋಮುಖ ಎಂದರೆ ಗೋವಿನ ಮುಖ ಎಂದರ್ಥ. ಕಲ್ಲಿನ ಒಂದು ರಂಧ್ರದಿಂದ ನೀರು ಹರಿದು ಕೆರೆಗೆ ಬೀಳುತ್ತದೆ. ಪ್ರವಾಸಿಗರು ಈ ಕೆರೆಯಲ್ಲಿನ ಮೀನುಗಳಿಗೆ ಆಹಾರವನ್ನು ಹಾಕುತ್ತಾರೆ.ರಾಣಿ ಬಿಂದಾರ್ ನಾಲೆಯು ಕೆರೆಯ ಸಮೀಪ ಇದೆ. ಇದು ಪ್ರಮುಖ ಆಕರ್ಷಕ ಪ್ರವಾಸಿ ತಾಣ. ಐತಿಹ್ಯದ ಪ್ರಕಾರ ಈ ನಾಲೆಗೆ ನೆಲಮಾಳಿಗೆಯಿದೆ. ಇಲ್ಲಿ ಚಿತ್ತೋರಗಢದ ರಾಣಿ ಪದ್ಮಿನಿಯು “ಜೌಹರ್” ನಡೆಸಿದಳು ಎಂದು ಹೇಳಲಾಗುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat