Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿತ್ತೋರಗಢ » ಆಕರ್ಷಣೆಗಳು » ಕೀರ್ತಿ ಸ್ತಂಭ

ಕೀರ್ತಿ ಸ್ತಂಭ, ಚಿತ್ತೋರಗಢ

3

ಕೀರ್ತಿ ಸ್ತಂಭವವನ್ನು ಟವರ್ ಆಫ್ ಫೇಮ್ ಎಂದೂ ಕೂಡಾ ಕರೆಯಲಾಗುತ್ತದೆ. ಇದು 22 ಮೀಟರು ಎತ್ತರವನ್ನು ಹೊಂದಿದೆ ಹಾಗೂ ಏಳು ಮಳಿಗೆಯನ್ನು ಹೊಂದಿದೆ. ಇದನ್ನು ಜೈನ ತೀರ್ಥಂಕರ ಆದಿನಾಥನಿಗೆ ಅರ್ಪಿಸಲಾಗಿದೆ. ಕೀರ್ತಿ ಸ್ತಂಭದ ವಾಸ್ತುಶಿಲ್ಪವು ಸೋಳಂಕಿ ಶೈಲಿಯದ್ದಾಗಿದ್ದು, ಬಾಲ್ಕನಿಯನ್ನು ಹೊಂದಿದೆ. ಗೋಡೆಗಳ ಮೇಲೆ ಸುಂದರ ಕೆತ್ತನೆ ಮಾಡಲಾಗಿದೆ. ಸ್ತಂಭದ ಗೋಡೆಯ ಮೇಲೆ ಜೈ ತೀರ್ಥಂಕರರ ಚಿತ್ರಗಳನ್ನು ಕಾಣಬಹುದು. ಇನ್ನೂ ಹೆಚ್ಚಿನದಾಗಿ, ಎರಡನೇ ಮಹಡಿಯಲ್ಲಿ ಸುಂದರವಾಗಿ ಕೆತ್ತನೆ ಮಾಡಲಾದ ಆದಿನಾಥನ ಪ್ರತಿಮೆಯಿದೆ. ಈ ದೇವಸ್ಥಾನದ ಏಳನೇ ಮಹಡಿಯು ಚಿತ್ತೋರಗಢ ನಗರದ ಸುಂದರ ಪಕ್ಷಿನೋಟವನ್ನು ನೀಡುತ್ತದೆ.

 

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed