Search
  • Follow NativePlanet
Share
ಮುಖಪುಟ » ಸ್ಥಳಗಳು » ಚೆನ್ನೈ » ಆಕರ್ಷಣೆಗಳು » ಬಿರ್ಲಾ ಪ್ಲಾನೆಟೇರಿಯಮ್

ಬಿರ್ಲಾ ಪ್ಲಾನೆಟೇರಿಯಮ್, ಚೆನ್ನೈ

3

ತಮಿಳುನಾಡಿನ ತಮಿಳುನಾಡು ಸೈನ್ಸ್ ಆಂಡ್ ಟೆಕ್ನಾಲಾಜಿ ಸೆಂಟರ್(TNSTC) ನ ಪೆರಿಯಾರ್ ಸೈನ್ಸ್ ಆಂಡ್ ಟೆಕ್ನಾಲಾಜಿ ಸೆಂಟರ್ ನ ಆವರಣದಲ್ಲಿ ನೆಲೆಸಿದೆ ಬಿರ್ಲಾ ಪ್ಲಾನೆಟೇರಿಯಮ್. ಇದು ಗಾಂಧಿ ಮಂಡಪಂ ರಸ್ತೆಯಲ್ಲಿದೆ. ಇದನ್ನು ಚೆನ್ನೈನಲ್ಲಿ 1988 ರಲ್ಲಿ ಸ್ಥಾಪಿಸಲಾಯಿತು.

ಈ ಪ್ಲಾನೆಟೇರಿಯಮ್ ಮಕ್ಕಳಿಗಂತೂ ಭೇಟಿ ನೀಡಲೆಬೆಕಾದ ತಾಣವಾಗಿದೆ. ಇಲ್ಲಿ ಜ್ಞಾನವೃದ್ಧಿಗೊಳ್ಳುವುದಲ್ಲದೆ, ನಿಮ್ಮ ನಿಮ್ಮ ಸೀಟುಗಳಲ್ಲೆ ಕುಳಿತು ಸೌರಮಂಡಲದ ಕಾಲ್ಪನಿಕ ಜಗತ್ತಿನಲ್ಲಿ ತೇಲಾಡಬಹುದು.

2009 ರಲ್ಲಿ ಈ ಪ್ಲಾನೆಟೇರಿಯಮ್, ತನ್ನದ ಆದ ವಿಶೇಷತೆಯ ದೇಶದ ಪ್ರಥಮ 360 ಡಿಗ್ರಿ ಕೋನದ ಸ್ಕೈ ಥಿಯೇಟರ್ ಅನ್ನು ಪಡೆಯಿತು. ಈ ಒಂದು ಯೋಜನೆಗೆ 2.1 ಮಿಲಿಯನ್(ದಶಲಕ್ಷ)ರೂಪಾಯಿಗಳನ್ನು ವ್ಯಯಿಸಲಾಯಿತು.

ಆಸಕ್ತಿಯುಳ್ಳವರು ಇಲ್ಲಿ ನೀಡಲಾಗುವ ಖಗೋಳಶಾಸ್ತ್ರ ಮತ್ತು ರಾತ್ರಿಯಲ್ಲಿ ಆಕಾಶ ವಿಕ್ಷಣೆಗಳ ಕುರಿತಾಗಿರುವ ತರಬೇತಿಗಳಿಗೆ ತಮ್ಮ ಹೆಸರುಗಳನ್ನು ನೊಂದಾಯಿಸಬಹುದು. ಪ್ಲಾನೆಟೇರಿಯಮ್ ಸುಲಲಿತವಾಗಿ ಕಲಿಯುವಿಕೆಗೆಂದು ಶಾಲಾ ಸ್ಟುಡಿಯೊ ಕೊಠಡಿ ಮತ್ತು ಸಭಾಗೃಹವನ್ನು ಹೊಂದಿದೆ. ಅವಾಗಾವಾಗ ಖಗೋಳಶಾಸ್ತ್ರದ ಕುರಿತು ಇಲ್ಲಿ ವಿಚಾರಸಂಕೀರ್ಣ ಹಾಗು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಖ್ಯಾತ ವಿಜ್ಞಾನಿಗಳು ಹಾಗು ಖಗೋಳ ಶಾಸ್ತ್ರಜ್ಞರ ಭೋದನೆಗಳಿರುತ್ತವೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat