Search
  • Follow NativePlanet
Share
ಮುಖಪುಟ » ಸ್ಥಳಗಳು » ಚತ್ರಾ » ಆಕರ್ಷಣೆಗಳು » ಬಿಚಿಕಿಲಿಯ ಜಲಪಾತ

ಬಿಚಿಕಿಲಿಯ ಜಲಪಾತ, ಚತ್ರಾ

1

ಬಿಚಿಕಿಲಿಯ ಜಲಪಾತದ ಕಾರಣ ಪ್ರವಾಸಿಗರು ಈ ಸ್ಥಳವನ್ನು ಇಷ್ಟಪಡುತ್ತಾರೆ. ಈ ಜಲಪಾತದ ಸ್ಫಟಿಕ ಶುದ್ಧ ನೀರನ್ನು ನೋಡಿದಾಗ, ನಿಮ್ಮಲ್ಲಿ ರೋಮಾಂಚನದ ಭಾವನೆ ನುಸುಳದೆ ಇರುವುದು ಸಾಧ್ಯವೆ ಇಲ್ಲ. ಇದು ನಗರದಿಂದ ಕೇವಲ 11 ಕಿ ಮೀ ಅಂತರದಲ್ಲಿದೆ. ಚತ್ರಾದ ಪಶ್ಚಿಮದಲ್ಲಿರುವ ನಿರಂಜನ ನದಿಯ ದಡದಲ್ಲಿ ಈ ಜಲಪಾತ ತಾಣವಿದೆ.

ಇಲ್ಲಿ ಕೇವಲ ಪ್ರಕೃತಿ ಪ್ರಿಯರಿಗೆ ಮಾತ್ರವಲ್ಲ, ಸಾಹಸ ಚಟುವಟಿಕೆ ಮಾಡುವವರಿಗೂ ಅವಕಾಶವಿದೆ. ಟ್ರೆಕಿಂಗ್ ಮಾಡುವುದು ಅಥವಾ ನಡೆದುಕೊಂಡು ಹೋಗುವುದೇ ಒಂದು ಸಾಹಸಮಯ ಚಟುವಟಿಕೆ. 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed