Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂದೀಗಢ್ » ಆಕರ್ಷಣೆಗಳು » ಜೀವವಿಕಸನ ಮ್ಯೂಸಿಯಂ

ಜೀವವಿಕಸನ ಮ್ಯೂಸಿಯಂ, ಚಂದೀಗಢ್

1

ಜೀವವಿಕಸನ ಮ್ಯೂಸಿಯಂ ಹೆಸರು ಸೂಚಿಸುವಂತೆ ಸಿಂಧೂ ಕಣೆವೆ ನಾಗರಿಕತೆಯಿಂದ ಹಿಡಿದು ವರ್ತಮಾನದ ಮನುಷ್ಯನ ಉಗಮದ ವಿವರಗಳನ್ನು ನೀಡುತ್ತದೆ. 1973ರಲ್ಲಿ ಸರ್ಕಾರಿ ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿಯ ಅಂಗವಾಗಿ ಇದನ್ನು ಸ್ಥಾಪಿಸಲಾಯಿತು. ಏಕಕೋಶೀಯ ಜೀವಿಯಿಂದ ಮನುಷ್ಯನ ಜೀವವಿಕಸನ ಮತ್ತು ಜೈವಿಕ ವೈವಿಧ್ಯತೆಯನ್ನು ಬಿಂಬಿಸುವ ಮನೆ ಚಿತ್ರಣಗಳು ಮತ್ತು ವರ್ಣಚಿತ್ರಗಳಿವೆ. ಮ್ಯೂಸಿಯಂನ ಮೊದಲ ವಿಭಾಗದಲ್ಲಿ ಸೈಕ್ಲೊರಾಮಾ ವಿಭಾಗವಿದೆ. ಇದರ ಬಳಿಕ ಖಗೋಳವಿಜ್ಞಾನ, ಪುರಾತತ್ವಶಾಸ್ತ್, ಇತಿಹಾಸ ಪೂರ್ವ ಮತ್ತು ಭೂವಿಜ್ಞಾನ ವಿಭಾಗಗಳಿವೆ.

ಮ್ಯೂಸಿಯಂ ಒಳಗಡೆ ಉಲ್ಲೇಖ ಗ್ರಂಥಾಲಯವಿದ್ದು, ಇಲ್ಲಿ ಜೀವವಿಕಸನ ಅಧ್ಯಯನ, ಪ್ರಾಚೀನ ಜೀವಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಜೀವಶಾಸ್ತ್ರಕ್ಕೆ ಸಂಬಂಧಪಟ್ಟ ಅತ್ಯುತ್ತಮ ಸಂಗ್ರಹವಿದೆ. ಸೋಮವಾರ ಹೊರತುಪಡಿಸಿ ಮ್ಯೂಸಿಯಂ ವಾರದ ಇತರ ಎಲ್ಲಾ ದಿನ ಬೆಳಿಗ್ಗೆ 10ರಿಂದ ಸಂಜೆ 4.30ರ ತನಕ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
09 May,Sat
Return On
10 May,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 May,Sat
Check Out
10 May,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 May,Sat
Return On
10 May,Sun