Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಫೈ » ಆಕರ್ಷಣೆಗಳು » ಲಾಮ್ಸಿಯಲ್ ಪುಕ್

ಲಾಮ್ಸಿಯಲ್ ಪುಕ್, ಚಂಫೈ

1

ಲಾಮ್ಸಿಯಲ್ ಪುಕ್ ಮಿಜೋರಾಂನ ಚಂಫೈ ಜಿಲ್ಲೆಯ, ಫರ್ಕಾವನ್ ಹಳ್ಳಿಯ ಹತ್ತಿರ ಸ್ಥಾಪಿತವಾಗಿರುವ ಒಂದು ಗುಹೆ. ಈ ಗುಹೆ ಪ್ರದೇಶವು ಹಿಂದೆ ನಡೆದ ಅತ್ಯಂತ ಮಾರಕ ಯುದ್ಧಗಳಿಗೆ ಸಾಕ್ಷಿಯಾಗಿದೆ. ಪ್ರಾಚೀನ ಕಾಲದಲ್ಲಿ, ಈ ಸ್ಥಳದಲ್ಲಿ  ಭೀಕರ ಯುದ್ಧವನ್ನು ನಡೆಸಲಾಗಿತ್ತು ಎಂದು ಹೇಳಲಾಗುತ್ತದೆ.  ಜಮೀನಿನ ವಿಷಯಗಳ ಮೇಲೆ ಅಸಮ್ಮತಿ ಇರುವ ಎರಡು  ಹಳ್ಳಿಗಳ ನಡುವೆ ಸಂಭವಿಸಿದ ಯುದ್ಧವಾಗಿತ್ತು. ದೊಡ್ಡ ದಿಬ್ಬದ ರೀತಿಯಲ್ಲಿ ಅಸ್ಥಿಪಂಜರಗಳು ಲಭಿಸಿದ್ದು, ಯುದ್ಧದಲ್ಲಿ ತಮ್ಮ ಜೀವವನ್ನು ಕಳೆದುಕೊಂಡ ಯೋಧರದ್ದು ಎಂದು ಕಂಡುಹಿಡಿಯಲಾಗಿದೆ. ಈ ಅವಶೇಷಗಳ ಜೊತೆಗೆ ಇನ್ನೂ ಯುದ್ಧದಲ್ಲಿ ಬಳಸಿದ ಫಿರಂಗಿಗಳನ್ನು ಗುಹೆಯ ಒಳಗೆ ಸಂರಕ್ಷಿಸಲ್ಪಟ್ಟಿದೆ.

ಲಾಮ್ಸಿಯಲ್ ಪುಕ್  ಗುಹೆ ಬಾರಿ ಶೌರ್ಯ ಮತ್ತು  ಧೈರ್ಯಕ್ಕೆ ಸಾಕ್ಷಿಯನ್ನೊದಗಿಸುತ್ತದೆ. ಜೊತೆಗೆ ಯುದ್ಧದ ದುಷ್ಕೃತ್ಯಗಳ ಮತ್ತು ಭಯಾನಕತ್ಯನ್ನು ಪ್ರತಿಬಿಂಬಿಸುತ್ತದೆ.  ಇದು ದೂರದ ಸ್ಥಳಗಳಿಂದ ಬರುವ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಗುಹೆಗೆ ಭೇಟಿ ನೀಡಲು ಉತ್ತಮವಾದ ಮಾರ್ಗವೆಂದರೆ, ಐಜ಼ಾಲ್ ದಿಂದ ಫರ್ಕವನ್ ಗೆ ಬಸ್ ಅಥವಾ ಖಾಸಗಿ ಕಾರು (ಒಟ್ಟು  92 ಕಿಲೋಮೀಟರ್ ದೂರ) ತೆಗೆದುಕೊಂಡು ಹೋಗಬಹುದು. ಅಥವಾ ಭಾರತದ ಯಾವುದೇ ಮೆಟ್ರೋ ನಗರಗಳಲ್ಲಿ  ಐಜ್ವಾಲ್ ನಲ್ಲಿನ ಲೆಂಗುಯಿ ವಿಮಾನ ನಿಲ್ದಾಣದಿಂದ  ವಿಮಾನಯಾನ ಮಾಡಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed