Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಫೈ » ಆಕರ್ಷಣೆಗಳು » ಮುರಾ ಪುಕ್

ಮುರಾ ಪುಕ್, ಚಂಫೈ

1

ಮುರಾ ಪುಕ್ ದಂತಕಥೆಗಳ ಪ್ರಕಾರ, ನರಭಕ್ಷಕ ಹದ್ದುಗಳಿಂದ ತಪ್ಪಿಸಿಕೊಂಡು ಅಡಗಿಕೊಳ್ಳುವ ಸಲುವಾಗಿ ಈ ಪ್ರದೇಶದ ಹಳ್ಳಿಗರು ಅಗೆದ ಆರು ಗುಹೆಗಳನ್ನು ಇಲ್ಲಿ ಕಾಣಬಹುದು. ಈ ಸ್ಥಳದ ಬಗ್ಗೆ ಕಥೆಯೊಂದನ್ನು ಹೇಳಲಾಗುತ್ತದೆ.  ಮುರಾ ಎಂಬ ಹೆಸರಿನ ಒಂದು ದೈತ್ಯಾಕಾರದ ಹದ್ದು ಈ ಪ್ರದೇಶದಲ್ಲಿ ವಾಸವಾಗಿತ್ತು. ಮುರಾ ಅತ್ಯಂತ ಕ್ರೂರ ಮತ್ತು ತನ್ನ ಬೇಟೆಯನ್ನು ಬೇಟೆಯಾಡುವುದರಲ್ಲಿ ವಿಶಿಷ್ಟವಾದ ತಂತ್ರಗಳನ್ನು ಹೂಡುತ್ತಿತ್ತು.  ಗುಡಿಸಲುಗಳ ಛಾವಣಿಯ ಮೇಲೆ ಕುಳಿತು ಮತ್ತು ಹಿಂದಿನ ಬಾಗಿಲಿಂದ ತನ್ನ ಬಾಲವನ್ನು ಚಾಚಿ, ನಿವಾಸಿಗಳಿಗೆ ಮುಂಭಾಗದ ಬಾಗಿಲಿನ ಮೂಲಕ ತಪ್ಪಿಸಿಕೊಳ್ಳಲು ಹೇಳುತ್ತಿತ್ತು. ಯಾರಾದರೂ ಮುಂದಿನ ಬಾಗಿಲಿನ ಹೊರಗೆ ಬರಲು ಪ್ರಯತ್ನಿಸಿದರೆ ತನ್ನ ಕೊಕ್ಕಿನಿಂದ ಅವರನ್ನು ಕುಕ್ಕಿ ಅವರನ್ನು ತನ್ನಆಹಾರವನ್ನಾಗಿ ಹೊತ್ತೊಯ್ಯುತ್ತಿತ್ತು.

ಹಳ್ಳಿಗರು ಒಟ್ಟಿಗೆ  ಸೇರಿ ಈ ಆರು ಗುಹೆಗಳನ್ನು ಅಗೆದು ಅದನ್ನು ತಮ್ಮ ಗೇಟ್ವೆಯನ್ನಾಗಿ ಮಾಡಿಕೊಳ್ಳುವವರೆಗೆ ದಿನವೂ ಈ ನರಭಕ್ಷಕ ಹದ್ದು ಹಳ್ಳಿಗರನ್ನು ಚಿತ್ರಹಿಂಸೆ ಮಾಡುತ್ತಿತ್ತು. ಚಂಫೈ ನಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ  ಮುರಾ ಪುಕ್ ಸ್ಥಳಕ್ಕೆ ಪ್ರವಾಸಿ ವಾಹನದ ಮೂಲಕ ಭೇಟಿ ಮಾಡಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue