Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಫೈ » ಆಕರ್ಷಣೆಗಳು » ರಿಹ್ ದಿಲ್

ರಿಹ್ ದಿಲ್, ಚಂಫೈ

1

ರಿಹ್ ಲಿ ಎಂದು ಸಹ ಕರೆಯಲ್ಪಡುವ ರಿಹ್ ದಿಲ್ ಸರೋವರ, ಮಯನ್ಮಾರ್ ಒಳಗೆ 22 ಕಿಲೋಮೀಟರ್ ದೂರದಲ್ಲಿರುವ ಒಂದು ಸುಂದರವಾದ ಹೃದಯಾಕಾರದ ಸರೋವರ. ಸರೋವರವು ಒಂದು ಮೈಲು ಉದ್ದ ಮತ್ತು ಅರ್ಧ ಮೈಲು ಅಗಲವಾಗಿದೆ. ಈ ಸರೋವರವು ಸತ್ತ ಆತ್ಮಗಳಿಗೆ ಸ್ವರ್ಗಕ್ಕೆ ಹೋಗುವ ಮಾರ್ಗ ಎಂದು ನಂಬಲಾಗಿದೆ. ಸರೋವರದ ಒಂದು ವಿಚಿತ್ರ ಲಕ್ಷಣವೆಂದರೆ ಅದರ ನೈಋತ್ಯ ನೆಲವು ವಾಯುವ್ಯ ಭಾಗಕ್ಕಿಂತ ಹೆಚ್ಚು ಆಳವಾಗಿದೆ. ಮತ್ತು ನೀರಿನ ಬದಿಯಲ್ಲಿ ಇಳಿದಂತೆಯೇ ಬಹಳ ಆಳದ ಪ್ರದೇಶ ಎದುರಾಗುತ್ತದೆ. ಈ ಅದ್ಭುತ ಮತ್ತು ಆಕರ್ಷಕ ಸರೋವರದ ಸುತ್ತಮುತ್ತಲು ಅನೇಕ ಜನಪದ ಕಥೆಗಳಿವೆ.

ರಿಹ್ ದಿಲ್, ಪ್ರದೇಶವನ್ನು ಪ್ರವೇಶಿಸಲು ಕಷ್ಟವಾದ್ದರಿಂದ ಇಂದಿಗೂ ಒಂದು ಅಪರೂಪವಾಗಿ ಭೇಟಿ ಮಾಡುವ ಸ್ಥಳವಾಗಿದೆ. ಆದರೂ, ಇದು ಇಂಡೋ-ಮಯನ್ಮಾರ್ ದ್ವಾರ ಒದಗಿಸಿದ ಸಾರ್ವಜನಿಕ ಬಸ್ ಸೌಲಭ್ಯದ ಮೂಲಕ ರಿಹ್ ಅನ್ನು ಪ್ರವೇಶಿಸಬಹುದು. ಚಂಫೈ ನ ಜಿಲ್ಲಾಧಿಕಾರಿ ಕಛೇರಿಯಿಂದ ಅನುಮತಿ ಪಡೆದು ಸರೋವರಕ್ಕೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
15 Sep,Sun
Return On
16 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
15 Sep,Sun
Check Out
16 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
15 Sep,Sun
Return On
16 Sep,Mon
  • Today
    Champhai
    29 OC
    83 OF
    UV Index: 7
    Partly cloudy
  • Tomorrow
    Champhai
    18 OC
    65 OF
    UV Index: 7
    Partly cloudy
  • Day After
    Champhai
    18 OC
    65 OF
    UV Index: 7
    Partly cloudy