Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಫೈ » ಆಕರ್ಷಣೆಗಳು » ಲೈಂಚೈರಿ ಲುಂಗ್ ಲೆನ್ಟ್ಲಾಂಗ್

ಲೈಂಚೈರಿ ಲುಂಗ್ ಲೆನ್ಟ್ಲಾಂಗ್, ಚಂಫೈ

1

ಲೈಂಚೈರಿ  ಲುಂಗ್ ಲೆನ್ಟ್ಲಾಂಗ್,  ಮಿಜೋರಾಂ ನ ಚಂಫೈ ಜಿಲ್ಲೆಯಲ್ಲಿ, ದುನ್ ಟ್ಲಾಂಗ್ ಹಳ್ಳಿಯಲ್ಲಿ 64 ಕಿಲೋಮೀಟರ್ ದೂರದಲ್ಲಿ ನೆಲೆಸಿರುವ ಒಂದು ಅದ್ಭುತವಾದ ಆಕರ್ಷಕ ಬಂಡೆಯಾಗಿದೆ. ಇದು ಕಡಿದಾದ  ಬಂಡೆ, ಅದರ ಸೊಬಗಿನಿಂದ ನಿಮ್ಮನ್ನು ಉಸಿರುಗಟ್ಟಿಸುತ್ತದೆ.

ಬಂಡೆ ಕಲ್ಲು ಕಲ್ಲಿನ ಹೊರಚಾಚಿದ ಭಾಗವನ್ನು ಹೊಂದಿದ್ದು ಇದು ಅಪಾಯಕಾರಿಯಾಗಿದೆ. ಈ ಕಲ್ಲಿನಲ್ಲಿ ಗಂಟೆಗಳ ಕಾಲ ಕುಳಿತು ತಂಪಾದ ವಾತಾವರಣವನ್ನು  ಕಳೆಯಬಹುದು. ಸ್ಪಷ್ಟ ನೀಲಿ ಆಕಾಶ ಮತ್ತು ಕೆಳಗೆ ಪರ್ವತಗಳ ವ್ಯಾಪ್ತಿಯನ್ನು ಬಂಡೆಯ ಮೇಲಿದ್ದುಕೊಂಡು  ನೋಡಿದರೆ ಇದು ಮತ್ತೊಂದು ಸ್ವರ್ಗದ ಛಾಯೆಯನ್ನು ನೀಡುತ್ತದೆ.

ಬಂಡೆಯ ಪ್ರಸಿದ್ಧ ಪ್ರೇಮಕಥೆಯೊಂದರಿಂದ ತನ್ನ ಹೆಸರನ್ನು ಪಡೆದಿದೆ.  ದಂತಕಥೆಯ ಪ್ರಕಾರ ದುನಟ್ಲಾಂಗ್ ಗ್ರಾಮದ ಮುಖ್ಯಸ್ಥನ ಮಗಳು ( ಲೈಂಚೈರಿ) ಚವ್ಹಾಂಗ್ ಫೈಂಗಾ ಎಂಬ ಶ್ರೀಸಾಮಾನ್ಯನ  ಪ್ರೀತಿಯಲ್ಲಿ ಸಿಲುಕುತ್ತಾಳೆ.  ಅವರ ಪ್ರೀತಿ ಮುಂದುವರೆಯುವುದಿಲ್ಲ ಮತ್ತು ಹುಡುಗ ಬಲವಂತವಾಗಿ ಹಳ್ಳಿಯನ್ನು ಬಿಟ್ಟು ಹೋಗಬೇಕಾಯಿತು. ದುಃಖತೃಪ್ತಳಾದ ಲೈಂಚೈರಿ, ಬಂಡೆಯ ತುದಿಯಲ್ಲಿ ಕುಳಿತು ಅವಳ ಪ್ರೀಯತಮ ಹೋದ ಹಳ್ಳಿಯ ದಾರಿಯನ್ನು ವೀಕ್ಷಿಸುತ್ತಿದ್ದಳು.

ಬಂಡೆಯು ನಿಜವಾದ ಕಲೆ ಮತ್ತು ಕಾವ್ಯದ ಸ್ಫೂರ್ತಿ, ಮತ್ತು ಇದು ಲೈಂಚೈರಿ ಈ ಬಂಡೆಯ ಮೇಲೆ ಕುಳಿತು ಪ್ರೀತಿಯ ಅನೇಕ ಒಂದು ಗೀತೆಗಳನ್ನು ಸಂಯೋಜಿಸಿದರೂ ಯಾವುದೇ ಆಶ್ಚರ್ಯವೇನಿಲ್ಲ.ಚಂಫೈ ನಿಂದ  ಬಸ್ ಅಥವಾ ಖಾಸಗಿ ಕಾರು ಮೂಲಕ ಈ ಸ್ಥಳವನ್ನು ತಲುಪಬಹುದು.

One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed