Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಫೈ » ಆಕರ್ಷಣೆಗಳು » ಮುರ್ಲೆನ್ ರಾಷ್ಟ್ರೀಯ ಉದ್ಯಾನ

ಮುರ್ಲೆನ್ ರಾಷ್ಟ್ರೀಯ ಉದ್ಯಾನ, ಚಂಫೈ

1

ಮುರ್ಲೆನ್ ರಾಷ್ಟ್ರೀಯ ಉದ್ಯಾನ, ಮಿಜೋರಾಂ ನ  ಅತ್ಯಂತ ಜನಪ್ರಿಯ ರಾಷ್ಟ್ರೀಯ ಉದ್ಯಾನಗಳಲ್ಲಿ ಒಂದಾಗಿದೆ. ಇದು 200 ಚದರ ಕಿಲೋಮೀಟರ್ ನಷ್ಟು ವಿಸ್ತೀರ್ಣವನ್ನು ಹೊಂದಿದೆ ಮತ್ತು ಇಂಡೋ-ಮಯನ್ಮಾರ್ ಗಡಿಗೆ ಬಹಳ ಹತ್ತಿರದಲ್ಲಿ ನೆಲೆಸಿದೆ.

ಮುರ್ಲೆನ್  ಉದ್ಯಾನ ಬಂಡೆಗಳು ತುಂಬಿದ ಮತ್ತು ಅಳಿವಿನಂಚಿನಲ್ಲಿರುವ ವಿವಿಧ  ಜಾತಿಗಳ  ಪಕ್ಷಿಗಳು ಮತ್ತು ಇತರೆ ಕಾಡುಪ್ರಾಣಿಗಳ ನೆಲೆಯಾಗಿದೆ. ಥುಮ್ ಕುಯಿ ಖಾಮ್, ಎಂಬ ದೊಡ್ಡ ಗುಹೆಯೊಂದನ್ನು ಈ ಉದ್ಯಾನದ ಪರಿಧಿಯ ಒಳಗೆ ಕಾಣಬಹುದು. ಇಲ್ಲಿರುವ ಖಮ್ಪುಯಿ ಹೆಸರಿನ ಒಂದು ದೊಡ್ಡ ಕಡಿದಾದ ಬಂಡೆಗಲ್ಲು ಭಾರತದಲ್ಲಿ ಕಂಡುಬರುವ ಮಹತ್ತರ ಕಡಿದಾದ ಬಂಡೆಗಲ್ಲುಗಳಲ್ಲೊಂದಾಗಿದೆ. ಹಲವಾರು ನದಿಗಳು, ಕಾಲುವೆಗಳು ಮತ್ತು ತೊರೆಗಳು ಈ ಉದ್ಯಾನದ ಮೂಲಕ ಹರಿದು ತನ್ನ ಅಸ್ತಿತ್ವದಲ್ಲಿರುವ ವನ್ಯಜೀವಿಗಳಿಗೆ ಹೇರಳವಾಗಿ ನೀರನ್ನು ಒದಗಿಸುತ್ತದೆ.

ಮುರ್ಲೆನ್ ಉದ್ಯಾನವನ್ನು ಸುತ್ತುವರೆದಿರುವ ಅರಣ್ಯವು ದಟ್ಟವಾಗಿರುವ ಕಾರಣದಿಂದ ಇದನ್ನು ಅಮೆಝಾನ್ ಕಾಡಿಗೆ ಹೋಲಿಸಲಾಗುತ್ತದೆ. ಈ ಅರಣ್ಯದಲ್ಲಿ ಕೇವಲ 1% ಸೂರ್ಯನ ಕಿರಣ ಮಾತ್ರ ತೂರಿಕೊಳ್ಳಲು ಸಾಧ್ಯ. ಈ ಕಾರಣಕ್ಕಾಗಿ  ಈ ಸ್ಥಳವನ್ನು ’ಯಾವುದೇ ಪ್ರತಿಫಲವಿಲ್ಲದ ಭೂಮಿ’ ಅಥವಾ 'ಏಳು ಸಹ ಪುರುಷರು ಸೋತ ಪ್ರದೇಶ' ಎಂದು ಕರೆಯುತ್ತಾರೆ.

15 ಪ್ರಾಣಿ ಪ್ರಭೇದಗಳು, 150 ಪಕ್ಷಿ ಜಾತಿಗಳು, ಈಉದ್ಯಾನದಲ್ಲಿ ಕಾಣಬಹುದು. 35 ವಿವಿಧ ಭಗೆಯ  ಔಷಧೀಯ ಸಸ್ಯಗಳು ಮತ್ತು 4 ಬಗೆಯ ಆರ್ಕಿಡ್  ಸಸ್ಯಗಳನ್ನು ಕಾಣಬಹುದು. ಐಜ಼ಾಲ್ (245 ಕಿಲೋಮೀಟರ್) ನಿಂದ  ಪ್ರವಾಸಿ ವಾಹನದ ಮೂಲಕ ಮುರ್ಲಿನ್ ಉದ್ಯಾನವನ್ನು ತಲುಪಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat