ಚೋಳ ಒಂದು ಪುಟ್ಟ ಹಳ್ಳಿಯಾಗಿದ್ದು ಬುಲಂದ್ ಶಹರ್ ಜಿಲ್ಲೆಯಲ್ಲಿದೆ. ಈ ಹಳ್ಳಿ ಪ್ರಮುಖವಾಗಿ ಗಮನ ಸೆಳೆಯುವುದು ರಷ್ಯಾ ಸಹಭಾಗಿತ್ವದ ಬಿಬ್ಕೋಲ್ ಪೋಲಿಯೋ ದನದ ಸಿಡುಬಿನ ಲಸಿಕೆಯ ಕಾರ್ಖಾನೆಗೆ. ಬಿಬ್ಕೋಲ್ ಕಾರ್ಖಾನೆ 1989 ರಲ್ಲಿ ದನದ ಲಸಿಕೆಯನ್ನು ಉತ್ಪಾದಿಸಲು ಆರಂಭಿಸಿತು, ಇದು ವಿಶ್ವ ಆರೋಗ್ಯ ಸಂಸ್ಥೆಯ ನಿಯಮಕ್ಕನುಗುಣವಾಗಿ ತಯಾರಾಗುತ್ತದೆ. ಈ ಕಾರ್ಖಾನೆ ಜನವರಿ 1996 ರಿಂದ ರಾಷ್ಟ್ರೀಯ ಸುರಕ್ಷತಾ ಕಾರ್ಯಕ್ರಮದಡಿ ಉತ್ಪಾದನೆ ಮಾಡುತ್ತದೆ.