ಸಿಕಂದರಪುರದಲ್ಲಿರುವ ಸೈಯದ್ ತಾಜ್ ಉದ್ದೀನ್ ಮತ್ತು ಸೈಯದ್ ಅಲ್ಲಾವುದ್ದೀನ್ ಸಮಾಧಿ ಅತ್ಯಂತ ಜನಪ್ರಿಯ ಧಾರ್ಮಿಕ ತಾಣ. ಸೈಯದ್ ತಾಜ್‌ಉದ್ದೀನ್‌ರ ಪುತ್ರ ಸೈಯದ್ ಅಲ್ಲಾವುದ್ದೀನ್. ಇಬ್ಬರೂ ತಮ್ಮ ಜೀವಿತಾವಧಿಯನ್ನು ಇಲ್ಲೇ ಕಳೆದಿದ್ದರು. ಅವರು ಮೃತಪಟ್ಟ ನಂತರದಲ್ಲಿ ನೆನಪಿಗಾಗಿ ಈ ಸಮಾಧಿಯನ್ನುನಿರ್ಮಿಸಲಾಗಿದೆ.


Click it and Unblock the Notifications