Search
  • Follow NativePlanet
Share
ಮುಖಪುಟ » ಸ್ಥಳಗಳು » ಬಡ್ಗಮ್ » ಆಕರ್ಷಣೆಗಳು » ಸುಖನಾಗ್

ಸುಖನಾಗ್, ಬಡ್ಗಮ್

0

ಈ ತಾಣವನ್ನು ಮೊದಲು ಸೋಖನಾಗ್‌ ಎಂದು ಕರೆಯಲಾಗುತ್ತಿತ್ತು. ಬಡ್ಗಮ್ ಜಿಲ್ಲೆಯಲ್ಲಿರುವ ತೋಸಮೈದಾನದ ಸಮೀಪವಿರುವ ಸುಂದರವಾದ ತೊರೆ ಇದು. ಈ ತೊರೆಯು ಕಾಂಜ್‌ ಜುಬ್ಜಿ ಎಂಬಲ್ಲಿ ಸುಮಾರು 20 ಅಡಿ ಎತ್ತರದಿಂದ ಧುಮಿಕ್ಕುತ್ತ ಜಲಪಾತವಾಗುತ್ತದೆ. ನಂತರ ಇತರ ಸಣ್ಣ ಸಣ್ಣ ನದಿಗಳು ಇದಕ್ಕೆ ಸೇರಿಕೊಳ್ಳುತ್ತವೆ. ಸುಖನಾಗ್‌ಕ್ಕೆ ಬಂದು ಸೇರುವ ಪ್ರಮುಖ ತೊರೆಗಳಲ್ಲಿ ಅಹಿಜ್‌ ಪ್ರವಾಹವೂ ಒಂದು.

ಈ ತೊರೆಯು ನಂತರ ಹಲವು ಪ್ರವಾಹಗಳಾಗಿ ವಿಂಗಡಣೆಯಾಗುತ್ತದೆ. ಸೋನಾ ಮಾಯೆನ್‌ ಕೋಲ್‌, ಲಾರ‍್ ಕೋಲ್‌ ಮತ್ತು ಮಾಲಾ ಕೋಲ್‌ ಎಂಬುದಾಗಿ ಈ ಪ್ರವಾಹವು ಹರಿಯುತ್ತದೆ. ಈ ತೊರೆಯ ನೀರು ಬೀರ್ವಾಹ್ ಪಟ್ಟಣದ ಹಲವು ಹಳ್ಳಿಗಳಿಗೆ ನೀರನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat