India
Search
 • Follow NativePlanet
Share
ಮುಖಪುಟ » ಸ್ಥಳಗಳು » ಬಡ್ಗಮ್ » ಆಕರ್ಷಣೆಗಳು » ಪುಷ್ಕರ‍್ ನಾಗ್

ಪುಷ್ಕರ‍್ ನಾಗ್, ಬಡ್ಗಮ್

0

ಫಿರೋಜ್‌ಪುರ ಮತ್ತು ಖಾಗ್‌ ಪ್ರದೇಶಗಳ ಮಧ್ಯೆ ಇರುವ ಪುಷ್ಕರ‍್ ಹಳ್ಳಿಯ ಪೂರ್ವಕ್ಕೆ ಈ ಪುಷ್ಕರ‍್ ನಾಗ್‌ ನೀರಿನ ತೊರೆ ಹರಿದಿದೆ. ಇದು ಪುರಾತನ ತೊರೆಯಾಗಿದೆ. ಜನಪ್ರಿಯ ನಂಬಿಕೆಯೊಂದರ ಪ್ರಕಾರ, ಕಾಶ್ಮೀರಿ ಪಂಡಿತರು ದೈವೈ ಪಾತ್‌ ಎಂಬ ಪ್ರಾರ್ಥನೆಯನ್ನು ಹಿಂದೂ ಕಾಲಮಾನಕ್ಕೆ ಅನುಗುಣವಾಗಿ ಸಾವನ್‌ ಮಾಸದಲ್ಲಿ ಈ ತೊರೆಯ ಬಳಿಯೇ ಮಾಡುತ್ತಿದ್ದರಂತೆ. ಪೂಜಾರಿಯೂ ಈ ತೊರೆಯಲ್ಲಿ ಮುಳುಗಿ ದೇವರ ಆಶೀರ್ವಾದವನ್ನು ಪಡೆಯುತ್ತಿದ್ದರಂತೆ. ನೀಲಮತ್‌ ಪುರಾಣದಲ್ಲಿ ಈ ತೊರೆಯು ನಮೂದಿಸಲ್ಪಟ್ಟಿದೆ. ಒಂದು ರಾತ್ರಿ ಪೂರ್ತಿ ವೇದಗಳನ್ನು ಓದಿದಷ್ಟೇ ಪುಣ್ಯ ಈ ತೊರೆಯಲ್ಲಿ ಮುಳುಗೆದ್ದಾಗಲೂ ಸಿಗುತ್ತದೆ ಎಂದು ಇಲ್ಲಿನ ಜನರು ನಂಬಿದ್ದಾರೆ.

One Way
Return
From (Departure City)
To (Destination City)
Depart On
15 Aug,Mon
Return On
16 Aug,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Aug,Mon
Check Out
16 Aug,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Aug,Mon
Return On
16 Aug,Tue