ಅಲ್ಪೈನ್ ಹುಲ್ಲುಗಾವಲಿನ ಪ್ರದೇಶವಾಗಿರುವ ಇದು ಸುಂದರವಾದ ಪಿಕ್‌ನಿಕ್ ತಾಣ. ಸಾಸೆರಾ ಲಾಪ್ಪಾ ಮತ್ತು ಆಸ್ಟೆರ್ಸ್ ಸಸ್ಯಗಳ ವಿಧವನ್ನು ಇಲ್ಲಿ ನೋಡಬಹುದು. ವುಲಾರ‍್ ಕರೆ ಮತ್ತು ನಂಗಾ ಪರ್ವತದ ನಯನ ಮನೋಹರ ದೃಶ್ಯಗಳನ್ನು ಇಲ್ಲಿಂದ ನೋಡಬಹುದು. ಇವುಗಳನ್ನು ಅತ್ಯಂತ ಎತ್ತರದ ಪರ್ವತಗಳು ಎಂದು ಪರಿಗಣಿಸಲಾಗಿದೆ. ಬ್ರಾರಿ ಪಥರ‍್, ಯಂಗಾ ಪಥರ‍್ ಮತ್ತು ಡೋನ್ವಾರ‍್ ಪರ್ವತ ಪ್ರದೇಶಗಳನ್ನು ದಾಟಿಕೊಂಡು ಈ ತಾಣವನ್ನು ಪ್ರವೇಶಿಸಬಹುದು.


Click it and Unblock the Notifications