Search
  • Follow NativePlanet
Share
ಮುಖಪುಟ » ಸ್ಥಳಗಳು » ಬಡ್ಗಮ್ » ಆಕರ್ಷಣೆಗಳು » ಗಂಧಕ್‌ ನಾಗ್

ಗಂಧಕ್‌ ನಾಗ್, ಬಡ್ಗಮ್

0

ಗಂಧಕ್‌ ನಾಗ್‌ ಇರುವುದು ಬಡ್ಗಮ್ ಜಿಲ್ಲೆಯ ದರಂಗ್‌ ಖೈಪೋರಾ ಹಳ್ಳಿಯಲ್ಲಿ. ಈ ತೊರೆಯ ನೀರು ಸಲ್ಫರ‍್(ಗಂಧಕ) ಪ್ರಮಾಣವನ್ನು ಯಥೇಚ್ಛವಾಗಿ ಹೊಂದಿದೆ. ಎಲ್ಲಾ ರೀತಿಯ ಚರ್ಮದ ತೊಂದರೆಗಳನ್ನು ಈ ತೊರೆಯ ನೀರು ಶಮನಗೊಳಿಸುತ್ತದೆ ಎಂದು ನಂಬಲಾಗಿದೆ. ಈ ತೊರೆಯಲ್ಲಿ ಪವಿತ್ರ ಸ್ನಾನ ಮಾಡಲು ದೂರದ ಊರುಗಳಿಂದ ಜನರು ಬರುತ್ತಾರೆ. ಈ ಮೂಲಕ ಚರ್ಮದ ತೊಂದರೆಗಳನ್ನು ನಿವಾರಿಸಿಕೊಳ್ಳುವ ಬಯಕೆ ಅವರದ್ದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun