Search
  • Follow NativePlanet
Share
ಮುಖಪುಟ » ಸ್ಥಳಗಳು » ಬೋರ್ಡಿ » ಆಕರ್ಷಣೆಗಳು » ಬೋರ್ಡಿ ಬೀಚ್

ಬೋರ್ಡಿ ಬೀಚ್, ಬೋರ್ಡಿ

1

ದಹನು-ಬೋರ್ಡಿ ಬೀಚ್ ಎಂದೆ ಚಿರಪರಿಚಿತವಾಗಿರುವ ಬೋರ್ಡಿ ಸರೋವರ, ಪ್ರಶಾಂತವಾಗಿದ್ದು, 17 ಕಿ.ಮೀ. ವಿಸ್ತೀರ್ಣದಲ್ಲಿ ದಹನು ಪಟ್ಟಣದಿಂದ ಬೋರ್ಡಿವರೆಗೆ ಹರಡಿಕೊಂಡಿರುವ ಸರೋವರ. ಪ್ರಾಕೃತಿಕ ಸೌಂದರ್ಯದ ಗಣಿ ಎಂದೆ ಹೇಳಬಹುದು. ಸರೋವರದ ನೀರಿನಲ್ಲಿ ಅರ್ಧ ಕಿ.ಮೀ.ನಷ್ಟು ನಡೆದುಹೋದರೂ, ಸೊಂಟಕ್ಕಿಂತ ಮೇಲೆ ಬಾರದ ನೀರಿನ ಆಳ, ಈಜಲು, ಆಟವಾಡಲು ಸುರಕ್ಷಿತವಾಗಿದೆ. ಸರೋವರದ ಕಿನಾರೆಯಲ್ಲಿ ಕಪ್ಪು ಬಣ್ಣದ ಜಿಗುಟು ಮರಳಿದ್ದು, ಸುತ್ತಲೂ ಕಣ್ಣಿಗೆ ತಂಪನ್ನೀಯುವ ಸಪೋಟ ಮರಗಳಿವೆ.  

ಕೃತಕವಾಗಿ ಯಾವುದನ್ನೂ ಮಾರ್ಪಾಡು ಮಾಡದೆ ನೈಸರ್ಗಿಕವಾಗಿಯೇ ಮನಸೂರೆಗೊಳ್ಳುವ ನಿರ್ಮಲ ವಾತಾವರಣವೆ ಪ್ರವಾಸಿಗರನ್ನು ಇಂದಿಗೂ ಆಕರ್ಷಿಸುವುದು. ಮತ್ತೆ ಮತ್ತೆ ಈ ಪ್ರದೇಶದತ್ತ ಕರೆತರುವುದು ಸಹ ಇದೇ ನೈಸರ್ಗಿಕ ಸೊಬಗು. ಮಹಾರಾಷ್ಟ್ರ ಅರಣ್ಯ ಸಂರಕ್ಷಣಾ ಇಲಾಖೆ ಪ್ರವಾಸೋದ್ಯಮಕ್ಕೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಬೋರ್ಡಿ ಸರೋವರದ ನಿರ್ವಹಣೆ, ಪ್ರಾಕೃತಿಕ ನೈಜತೆ ಕಾಪಾಡಿಟ್ಟುಕೊಳ್ಳಲೂ ನೀಡುತ್ತಿದೆ ಎಂಬುದು ಸಂತಸದ ವಿಚಾರ.

One Way
Return
From (Departure City)
To (Destination City)
Depart On
13 Sep,Sun
Return On
14 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
13 Sep,Sun
Check Out
14 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
13 Sep,Sun
Return On
14 Sep,Mon