Search
  • Follow NativePlanet
Share
ಮುಖಪುಟ » ಸ್ಥಳಗಳು » ಬೋರ್ಡಿ » ಆಕರ್ಷಣೆಗಳು
  • 01ಬೋರ್ಡಿ ಬೀಚ್

    ಬೋರ್ಡಿ ಬೀಚ್

    ದಹನು-ಬೋರ್ಡಿ ಬೀಚ್ ಎಂದೆ ಚಿರಪರಿಚಿತವಾಗಿರುವ ಬೋರ್ಡಿ ಸರೋವರ, ಪ್ರಶಾಂತವಾಗಿದ್ದು, 17 ಕಿ.ಮೀ. ವಿಸ್ತೀರ್ಣದಲ್ಲಿ ದಹನು ಪಟ್ಟಣದಿಂದ ಬೋರ್ಡಿವರೆಗೆ ಹರಡಿಕೊಂಡಿರುವ ಸರೋವರ. ಪ್ರಾಕೃತಿಕ ಸೌಂದರ್ಯದ ಗಣಿ ಎಂದೆ ಹೇಳಬಹುದು. ಸರೋವರದ ನೀರಿನಲ್ಲಿ ಅರ್ಧ ಕಿ.ಮೀ.ನಷ್ಟು ನಡೆದುಹೋದರೂ, ಸೊಂಟಕ್ಕಿಂತ ಮೇಲೆ ಬಾರದ ನೀರಿನ ಆಳ, ಈಜಲು,...

    + ಹೆಚ್ಚಿಗೆ ಓದಿ
  • 02ಬೆಹ್ರೋಟ್ ಗುಹೆಗಳು

    ಬೆಹ್ರೋಟ್ ಗುಹೆಗಳು

    ಬೋರ್ಡಿ ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ಬೆಹ್ರೋಟ್ ಗುಹೆಗಳು, ಸರೋವರ ಸಮೀಪದ ಬಹುಪಾಲು ಪ್ರದೇಶದಲ್ಲಿ ವಾಸಿಸುವ ಪಾರ್ಸಿ ಜನಾಂಗದ ಧಾರ್ಮಿಕ ನಂಬಿಕೆಯ ಪ್ರತೀಕವೂ ಹೌದು.

    1500 ಅಡಿ ಎತ್ತರದ ಬೆಹ್ರೋಟ್ ಬೆಟ್ಟದಲ್ಲಿ ನೆಲೆಸಿರುವ ಈ ಗುಹೆಗಳು ಪಾರ್ಸಿ ಸಮುದಾಯಕ್ಕೆ ಪವಿತ್ರ ಸ್ಥಳವಾಗಿದೆ. ದಂತಕಥೆಯ ಪರ್ಕಾರ, ಮುಸ್ಲಿಂ...

    + ಹೆಚ್ಚಿಗೆ ಓದಿ
  • 03ಕಲ್ಪತರು ಸಸ್ಯಕಾಶಿ

    ಕಲ್ಪತರು ಸಸ್ಯಕಾಶಿ

    ಬೋರ್ಡಿ ಪಟ್ಟಣದಿಂದ 10 ಕಿ.ಮೀ. ದೂರದಲ್ಲಿರುವುದೆ, ಉಂಬರಗಾವ್‌ನ ಕಲ್ಪತರು ಸಸ್ಯಕಾಶಿ. ಕಡಲ ಕಿನಾರೆಯ ಕಲ್ಪತರು ಎಂಬ ಪುಟ್ಟ ಗ್ರಾಮದಲ್ಲಿರುವುದೆ ಕಲ್ಪತರು ಸಸ್ಯಕಾಶಿ (ಬೊಟಾನಿಕಲ್ ಗಾರ್ಡನ್). ಈ ಸಸ್ಯೊದ್ಯಾನದಲ್ಲಿ ವೈವಿಧ್ಯಮಯ ಮರಗಳಿದ್ದು  ಕಲ್ಪತರು ಪಟ್ಟಣಕ್ಕೆ ಹಸಿರು ಹೊದಿಕೆಯಂತೆ ಭಾಸವಾಗುತ್ತದೆ. ಮಳೆಗಾಲ...

    + ಹೆಚ್ಚಿಗೆ ಓದಿ
  • 04ದೆಪ್ಚರಿ ಆಣೆಕಟ್ಟು

    ದೆಪ್ಚರಿ ಆಣೆಕಟ್ಟು

    ಬೋರ್ಡಿಯ ಅತಿದೊಡ್ಡ ಕೆರೆಗೆ ದೆಪ್ಚರಿ ಆಣೆಕಟ್ಟು ಕಟ್ಟಲಾಗಿದೆ. ಈ ಜಲಾಶಯ ಆಣೆಕಟ್ಟು, ಅಸವ್ಲಿ ಅಣೆಕಟ್ಟಿಗಿಂತ ದೊಡ್ಡದು.

    ಶಾಂತ ಹಾಗೂ ನೆಮ್ಮದಿಯ ವಾತಾವರಣ ಹೊಂದಿರುವ ದೆಪ್ಚರಿ ಅಣೆಕಟ್ಟಿನ ಪ್ರದೇಶ ದಟ್ಟ ಹಸಿರಿನಿಂದ ಕೂಡಿದೆ. ನಿರ್ಮಲ ಹಾಗು ಪರಿಶುದ್ಧ ವಾತಾವರಣವನ್ನು ಹೊಂದಿರುವ ಈ ಪ್ರದೇಶ ಮನಸ್ಸಿಗೆ ಮುದ...

    + ಹೆಚ್ಚಿಗೆ ಓದಿ
  • 05ಅಸವ್ಲಿ ಅಣೆಕಟ್ಟು

    ಅಸವ್ಲಿ ಅಣೆಕಟ್ಟು

    ಈಜಿಪ್ಟಿನ ಪಿರಮಿಡ್ ಮಾದರಿಯಲ್ಲೆ ನಿರ್ಮಿತವಾದ ಅಸವ್ಲಿ ಅಣೆಕಟ್ಟು ಬೋರ್ಡಿ ಗ್ರಾಮದ ಮತ್ತೊಂದು ಆಕರ್ಷಣೆ. ಡ್ಯಾಮ್‌ನ ವಿಸ್ತೀರ್ಣ 1160 ಅಡಿ ಹಾಗೂ 78 ಅಡಿ ಎತ್ತರ ಹೊಂದಿದೆ. ಆಣೆಕಟ್ಟಿನ ಒಂದು ಭಾಗದಲ್ಲಿ ಕೆರೆಗಳು, ಹಸಿರು, ಬೆಟ್ಟಗಳಿದ್ದರೆ, ಮತ್ತೊಂದು ಭಾಗದಲ್ಲಿ ಮೈದಾನವಿದ್ದು ಪುಟ್ಟ ಹಳ್ಳಿಯೊಂದನ್ನು ಕಾಣಬಹುದು....

    + ಹೆಚ್ಚಿಗೆ ಓದಿ
  • 06ಮಲ್ಲಿನಾಥ ಜೈನ ತೀರ್ಥ ದೇವಸ್ಥಾನ

    ಮಲ್ಲಿನಾಥ ಜೈನ ತೀರ್ಥ ದೇವಸ್ಥಾನ

    ಜೈನಧರ್ಮದ 24 ತೀರ್ಥಂಕರರ ಪುಣ್ಯಕ್ಷೇತ್ರಗಳಲ್ಲೇ ಏಕೈಕ ಬೃಹತ್ ದೇವಾಲಯವೆಂದರೆ ಮಲ್ಲಿನಾಥ ಜೈನ ತೀರ್ಥ ಕೊಸ್ಬದ್ ದೇವಾಲಯ . ಬೋರ್ಡಿ ಗ್ರಾಮದಲ್ಲಿನ ಪ್ರಭಾದೇವಿ ಪ್ರದೇಶದಲ್ಲಿ ಈ ದೇವಾಲಯವಿದೆ. ಜೈನಧರ್ಮದ ಪ್ರಕಾರ, ಈ ದೇವಾಲಯ ರಿಷಭ ಅಥವಾ ಆದಿನಾಥ ದೇವರ ಮೂಲಸ್ಥಾನ. 24 ತೀರ್ಥಂಕರರಲ್ಲೆ, ಪ್ರಪ್ರಥಮ ಬಾರಿಗೆ ಪೂಜಿಸಲ್ಪಟ್ಟ...

    + ಹೆಚ್ಚಿಗೆ ಓದಿ
  • 07ದಹನು ಕೋಟೆ

    ದಹನು ಕೋಟೆ

    ಬೋರ್ಡಿ ಪಟ್ಟಣದಿಂದ 24 ಕಿ.ಮೀ. ದೂರದಲ್ಲಿರುವ ದಹನು ಕೋಟೆ ಕಲ್ಲಿನಿಂದ ನಿರ್ಮಿತವಾಗಿರುವ 38 ಅಡಿ ಎತ್ತರದ ಹಾಗು 10 ಅಡಿಗಳಷ್ಟು ದಪ್ಪ ಗೋಡೆಗಳಿರುವ ಬೃಹತ್ ಕೋಟೆ. ದಂತಕಥೆಯ ಪ್ರಕಾರ, ಚಿಮಾಜಿ ರಾವ್ ಅಪ್ಪನ ನೆತೃತ್ವದಲ್ಲಿ, ಮರಾಠರು ಈ ಕೋಟೆಯನ್ನು ಕ್ರಿ.ಶ. 1739 ರ ಜನವರಿ ತಿಂಗಳಲ್ಲಿ  ವಶಪಡಿಸಿಕೊಂಡಿದ್ದರು....

    + ಹೆಚ್ಚಿಗೆ ಓದಿ
  • 08ವೃಂದಾವನ್ ಸ್ಟುಡಿಯೊ

    ವೃಂದಾವನ್ ಸ್ಟುಡಿಯೊ

     

    ಬೋರ್ಡಿ ಗ್ರಾಮದಿಂದ 10 ಕಿ.ಮೀ ದೂರದಲ್ಲಿರುವ ಉಂಬರಗಾವ್‌ನಲ್ಲಿರುವ ವೃಂದಾವನ್ ಸ್ಟುಡಿಯೊ, 4 ಎಕರೆ ವಿಸ್ತೀರ್ಣದಲ್ಲಿದೆ. 1975 ರಲ್ಲಿ ಸ್ಥಾಪಿತವಾದ ಈ ಪ್ರದೇಶದಲ್ಲಿ ಮೂರು ಸ್ಟುಡಿಯೋಗಳಿವೆ. ರಾಮಾಯಣ, ಮಹಾಭಾರತ, ರಾವಣ, ಜೈ ಹನುಮಾನ್ ನಂತಹ ಪೌರಾಣಿಕ ಧಾರಾವಾಹಿಗಳನ್ನು ಇದೆ ಸ್ಥಳದಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu