Search
  • Follow NativePlanet
Share
ಮುಖಪುಟ » ಸ್ಥಳಗಳು » ಬೋರ್ಡಿ » ಆಕರ್ಷಣೆಗಳು » ಬೆಹ್ರೋಟ್ ಗುಹೆಗಳು

ಬೆಹ್ರೋಟ್ ಗುಹೆಗಳು, ಬೋರ್ಡಿ

1

ಬೋರ್ಡಿ ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ಬೆಹ್ರೋಟ್ ಗುಹೆಗಳು, ಸರೋವರ ಸಮೀಪದ ಬಹುಪಾಲು ಪ್ರದೇಶದಲ್ಲಿ ವಾಸಿಸುವ ಪಾರ್ಸಿ ಜನಾಂಗದ ಧಾರ್ಮಿಕ ನಂಬಿಕೆಯ ಪ್ರತೀಕವೂ ಹೌದು.

1500 ಅಡಿ ಎತ್ತರದ ಬೆಹ್ರೋಟ್ ಬೆಟ್ಟದಲ್ಲಿ ನೆಲೆಸಿರುವ ಈ ಗುಹೆಗಳು ಪಾರ್ಸಿ ಸಮುದಾಯಕ್ಕೆ ಪವಿತ್ರ ಸ್ಥಳವಾಗಿದೆ. ದಂತಕಥೆಯ ಪರ್ಕಾರ, ಮುಸ್ಲಿಂ ದಾಳಿಕೋರರಿಂದ ತಪ್ಪಿಸಿಕೊಳ್ಳಲು ಜೋರಾಸ್ಟ್ರಿಯನ್ ಸಮುದಾಯದ ಪೂರ್ವಿಕರು, ಸರಿಸುಮಾರು  ಕ್ರಿ.ಶ. 1351 ರ ವೇಳೆಯಲ್ಲಿ 13 ವರ್ಷಗಳ ಕಾಲ ಇಲ್ಲಿ ಬಚ್ಚಿಟ್ಟುಕೊಂಡಿದ್ದರು.

ಅನಂತರ ಈ ಪೂರ್ವಿಕರು, ಗುಹೆಯೊಳಗೆ ಇರಾನ್‌ನ ಜ್ಯೋತಿ ದೇವಾಲಯವೊಂದು ನಿರ್ಮಿಸಿ, ತದನಂತರ ಆ ಜ್ಯೋತಿಯು ಬೆಹ್ರೋಟ್ ಗುಹೆಯೊಳಗೆಲ್ಲಾ ಆವರಿಸಿ ಬೆಳಗಹತ್ತಿತು. ಇರಾನ್ಶಾ ಜ್ಯೋತಿ ಎಂದೇ ಕರೆಯಲ್ಪಡುವ ಈ ಪವಿತ್ರ ಜ್ಯೋತಿಯು ಇಂದಿಗೂ ಉರಿಯುತ್ತಲೆ ಇದೆ ಎಂಬ ಗಾಢ ನಂಬಿಕೆ ಪಾರ್ಸಿ ಜನಾಂಗದ್ದು.

ಈ ಜ್ಯೋತಿ ಬೆಳಗಲು ಕಾರಣಕರ್ತರಾದ ಪೂರ್ವಿಕರನ್ನು ಸ್ಮರಿಸುವ ದಿನನಿತ್ಯದ ಧಾರ್ಮಿಕ ಆಚರಣೆ ಜಶನ್‌ನಲ್ಲಿ ಪ್ರವಾಸಿಗರು ಸಹ ಪಾಲ್ಗೊಳ್ಳಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed