Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಶಾಪ್ಪಿಂಗ್

ಶಾಪ್ಪಿಂಗ್, ಭುವನೇಶ್ವರ

1

ಭುಬನೇಶ್ವರದಲ್ಲಿ ಶಾಪ್ಪಿಂಗ್ ಮಾಡುವುದು ಒಂದು ಉತ್ತಮ ಅನುಭವವಾಗಿರುತ್ತದೆ. ಭುಬನೇಶ್ವರ್ ಶಾಪ್ಪಿಂಗ್ ಮಾಡುವವರ ಸ್ವರ್ಗ. ಅದು ಆಭರಣವಿರಲಿ ಅಥವಾ ಯಾವುದಾದರು ಅಲಂಕಾರಿಕ ವಸ್ತುವಿರಲಿ, ಭುಬನೇಶ್ವರ್ ನಿಮ್ಮ ಮನಸ್ಸನ್ನು ಖುಷಿಪಡಿಸುವ ವಸ್ತುವನ್ನೆ ನೀಡುತ್ತದೆ. ಸ್ಥಳೀಯ ಕರಕುಶಲ ವಸ್ತುಗಳು ನಿಮ್ಮ ಊಹೆಗು ನಿಲುಕದ ಕೈಗೆಟುಕವ ದರಗಳಲ್ಲಿ ಇಲ್ಲಿ ದೊರೆಯುತ್ತವೆ. ಈ ವಸ್ತುಗಳನ್ನು ಇಲ್ಲಿಯ ಸ್ಥಳೀಯ ಕುಶಲಕರ್ಮಿಗಳೆ ತಯಾರಿಸಿರುತ್ತಾರೆ. ಇಲ್ಲಿನ ಮಣ್ಣಿನ ಸೊಗಡಿನ ಅನುಭೂತಿಯನ್ನು ತಮ್ಮಲ್ಲಿ ಹೊಂದಿರುವ ಈ ಕಲಾವಸ್ತುಗಳು ಎಂತಹವರನ್ನು ಸಹ ತಮ್ಮತ್ತ ಸೆಳೆಯುತ್ತವೆ. ನೀವೊಮ್ಮೆ ಭುಬನೇಶ್ವರಕ್ಕೆ ಹೋದಲ್ಲಿ, ಈ ವಸ್ತುಗಳನ್ನು ಖರೀದಿಸಿಕೊಂಡು ಬರಲಿಲ್ಲವಾದಲ್ಲಿ ನಿಮ್ಮ ಪ್ರವಾಸ ಅಪೂರ್ಣವೆಂದೆ ತಿಳಿಯಿರಿ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed