Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಎಸ್.ಪಿ. ಮುಖರ್ಜಿ ಪಾರ್ಕ್

ಎಸ್.ಪಿ. ಮುಖರ್ಜಿ ಪಾರ್ಕ್, ಭುವನೇಶ್ವರ

1

ಎಸ್.ಪಿ. ಮುಖರ್ಜಿ ಪಾರ್ಕ್ ಭುಬನೇಶ್ವರದ ಅತ್ಯಂತ ಸುಂದರವಾದ ಉದ್ಯಾನವನಗಳಲ್ಲಿ ಒಂದಾಗಿದೆ. ಇಲ್ಲಿನ ಕಾಲು ಹಾದಿಗಳನ್ನು ಜನರ ಅಭಿರುಚಿಗೆ ತಕ್ಕಂತೆ ನಿರ್ಮಿಸಲಾಗಿದ್ದು, ಇವು ನೋಡುಗರ ಗಮನ ಸೆಳೆಯುತ್ತವೆ. ಸುಂದರವಾದ ಕಾಲು ಹಾದಿಗಳ ಜೊತೆಗೆ, ಉದ್ದನೆಯ ಬೆಂಚುಗಳು ಮತ್ತು ಜಾಗಿಂಗ್ ಟ್ರಾಕ್‍ಗಳು ಈ ಉದ್ಯಾನವನದ ಅಂದವನ್ನು ಹೆಚ್ಚಿಸಿವೆ. ಇದೆಲ್ಲಕ್ಕಿಂತ ಮಿಗಿಲಾಗಿ ಈ ಪಾರ್ಕಿನಲ್ಲಿ ಹಸಿರಾಗಿರುವ ವನಸಿರಿಯು ನೋಡುಗರಲ್ಲಿ ಒಂದು ಬಗೆಯ ಉಲ್ಲಾಸವನ್ನು ತುಂಬುತ್ತದೆ.

ಇದರ ಒಳಗೆ ನೀವು ಒಮ್ಮೆ ಪ್ರವೇಶಿಸಿದರೆ ಸಾಕು, ಸುಮಾರು ಹೊತ್ತು ಹೊರಗೆ ಬರಲು ನಿಮಗೆ ಮನಸ್ಸೆ ಆಗುವುದಿಲ್ಲ. ಹಲವಾರು ಹೂಗಿಡಗಳು, ಹಸಿರು ಪೊದೆಗಳು ಮತ್ತು ಬಳ್ಳಿಗಳು, ಜುಳು ಜುಳು ಎಂದು ಹರಿಯುವ ನೀರಿನ ಕಾರಂಜಿಗಳು,ಕೊಳಗಳು ನಿಮ್ಮ ಮನಸ್ಸನ್ನು ಸೂರೆಗೊಳ್ಳದೆ ಬಿಡುವುದಿಲ್ಲ. ಇಲ್ಲಿಗೆ ಬೆಳಗ್ಗೆ 5 ರಿಂದ 8 ಮತ್ತು ಸಂಜೆ 4 ರಿಂದ 8 ಗಂಟೆಯವರೆಗೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue