Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ನಂದನ್ ಕಣ್ಣನ್ ಮೃಗಾಲಯ

ನಂದನ್ ಕಣ್ಣನ್ ಮೃಗಾಲಯ, ಭುವನೇಶ್ವರ

20

ನಂದನ್ ಕಣ್ಣನ್ ಒಂದು ಮೃಗಾಲಯ ಮತ್ತು ಸಸ್ಯಶಾಸ್ತ್ರೀಯ ಉದ್ಯಾನಗಳೆರಡನ್ನೂ ಹೊಂದಿದ್ದು, ಇದು 400 ಹೆಕ್ಟೇರ್ ಗಳಷ್ಟು ವಿಸ್ತಾರವಾಗಿದೆ.  ಈ ಮೃಗಾಲಯವು 1979 ರಲ್ಲಿ ಸಾರ್ವಜನಿಕರಿಗಾಗಿ ತೆರೆಯಲ್ಪಟ್ಟಿತು.  ಇದು ಭುಬನೇಶ್ವರದ ಅತಿ ಹೆಚ್ಚು ಸಂದರ್ಶಿತ ತಾಣಗಳಲ್ಲೊಂದಾಗಿದೆ.  ಪ್ರವಾಸದಲ್ಲಿ ನಿಮ್ಮೊಂದಿಗೆ ನಿಮ್ಮ ಮಕ್ಕಳೂ ಜೊತೆಗೂಡಿದ್ದರೆ, ಮೃಗಾಲಯಕ್ಕೆ ಭೇಟಿ ನೀಡಲೇಬೇಕಾಗುತ್ತದೆ.                  ನಂದನ್ ಕಣ್ಣನ್  ಹಚ್ಚ ಹಸುರಿನ ವನ್ಯಪ್ರದೇಶವಾದ ಚಂಡಕ-ದಂಪರ ಅಭಯಾರಣ್ಯ ಮತ್ತು ಕನಿಜ ಸರೋವರದ ನಡುವಿನ ರಮ್ಯವಾದ ಸ್ಥಳದಲ್ಲಿದೆ. ನಂದನ್ ಕಣ್ಣನ್  ತನ್ನ ಹೆಸರಿಗೆ ಅನ್ವರ್ಥವಾಗುವಂತೆ ಒಂದು ವಿಶಾಲವಾದ, ಭವ್ಯ ಉದ್ಯಾನವನವಾಗಿದೆ.  ಮೃಗಾಲಯವು ವಿಶಾಲ ಶ್ರೇಣಿಯ ವನ್ಯ ಮೃಗಗಳು ಹಾಗೂ ಅಪರೂಪದ ಸಸ್ಯಗಳು ಮತ್ತು ವೃಕ್ಷಗಳನ್ನು ಹೊಂದಿದೆ.  

ಸರಿಸುಮಾರು 126 ಪ್ರಭೇದಗಳಷ್ಟು ಪ್ರಾಣಿಗಳು ನಂದನ್‍ಕಣ್ಣನ್ ನಲ್ಲಿವೆ. ಮೃಗಾಲಯದಲ್ಲಿರುವ ಈ ಅಸಂಖ್ಯಾತ ಪ್ರಾಣಿಗಳನ್ನು ಉಚಿತವಾದ ರೀತಿಯಲ್ಲಿ ಆರೈಕೆ ಮಾಡಲಾಗಿದೆ.  ಮೃಗಾಲಯವು ಪ್ರತಿದಿನ ನೂರಾರು ಸಂದರ್ಶಕರ ಭೇಟಿಗೆ ಸಾಕ್ಷಿಯಾಗಿದ್ದರೂ ಕೂಡ, ವಾರಾಂತ್ಯಗಳಲ್ಲಿ ಮತ್ತು ಹಬ್ಬದ ದಿನಗಳಲ್ಲಿ, ಫುಟ್ಬಾಲ್ ಕ್ರೀಡೆಯ ಸಂಭ್ರಮವು  ನೂರ್ಮಡಿಗೊಳ್ಳುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat