Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಇಸ್ಕಾನ್ (ISKCON) ದೇವಸ್ಥಾನ

ಇಸ್ಕಾನ್ (ISKCON) ದೇವಸ್ಥಾನ, ಭುವನೇಶ್ವರ

1

ಇಸ್ಕಾನ್ ದೇವಸ್ಥಾನವು ರಾಜಧಾನಿ ನಗರವಾದ ಭುಬನೇಶ್ವರದ ಮಧ್ಯಭಾಗದಲ್ಲಿದೆ.  ಭುಬನೇಶ್ವರದಲ್ಲಿರುವ ಇಸ್ಕಾನ್ ದೇವಸ್ಥಾನವು, ವಿಶ್ವದಾದ್ಯಂತ ಪಸರಿಸಿರುವ ಇಸ್ಕಾನ್ ದೇವಾಲಯಗಳ ಭಾಗವಾಗಿದೆ.  ಭುಬನೇಶ್ವರದ ಇಸ್ಕಾನ್ ದೇವಸ್ಥಾನದಲ್ಲಿ ಕೃಷ್ಣ, ಬಲರಾಮ, ಜಗನ್ನಾಥ, ಗೌರಾ ನಿತಾಯಿ ಮತ್ತು ಸುಭದ್ರಾ ದೇವತೆಗಳ ಉಪಸ್ಥಿತಿಯಿದೆ. ರಾಜಧಾನಿ ನಗರದಲ್ಲಿ, ಇಸ್ಕಾನ್ ಅಂದೋಲನದ ವ್ಯಾಪಕ ಉಪಸ್ಥಿತಿಯಿದೆ.  ನಗರದಲ್ಲಿ ಇಸ್ಕಾನ್ ನ ಎರಡು ಕೇಂದ್ರಗಳಿವೆ.  

ಇಸ್ಕಾನ್ ಅಂದೋಲನದ ಎರಡು ಕೇಂದ್ರಗಳಲ್ಲಿ ಒಂದು ಜನನಿಬಿಡವಾದ ಸ್ವರ್ಗ್ ದ್ವಾರದಲ್ಲಿದ್ದರೆ, ಮತ್ತೊಂದು ಕೇಂದ್ರವು ನಗರದ ಹೊರವಲಯದಲ್ಲಿದೆ.  ಭಕ್ತಾದಿಗಳು ಬಹು ಸಂಖ್ಯೆಯಲ್ಲಿ ನಿಯಮಿತವಾಗಿ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಕೃಷ್ಣನ ಅಥವಾ ಜಗನ್ನಾಥನ ಹಬ್ಬಗಳಂದು ಈ ದೇವಸ್ಥಾನವು ಜನರಿಂದ ಕಿಕ್ಕಿರಿದು ತುಂಬಿರುತ್ತದೆ.  ಭುವನೇಶ್ವರ್ ಗೆ ಭೇಟಿ ನೀಡುವ ಪ್ರವಾಸಿಗರು ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಲು ಮರೆಯುವುದಿಲ್ಲ.  ಇಲ್ಲಿ ಭಕ್ತರು ಭಜನೆಗಳನ್ನು ಹಾಡುತ್ತಾರೆ ಮತ್ತು ಪ್ರತಿದಿನ ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ.  ಈ ದೇವಸ್ಥಾನದ ಉಸ್ತುವಾರಿಯನ್ನು ಅನುಪಮವಾದ ರೀತಿಯಲ್ಲಿ ಇಲ್ಲಿನ ಆಡಳಿತಮಂಡಳಿಯವರು ಕೈಗೊಂಡಿದ್ದಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed