Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಜಪುರ್ » ಆಕರ್ಷಣೆಗಳು » ಭೋಜೇಶ್ವರ ದೇವಸ್ಥಾನ

ಭೋಜೇಶ್ವರ ದೇವಸ್ಥಾನ, ಭೋಜಪುರ್

2

ಈ ದೇವಸ್ಥಾನ ಅಪೂರ್ಣವಾಗಿದ್ದರೂ  ಭವ್ಯವಾಗಿದೆ. ಇದು ಶಿವನ ದೇವಸ್ಥಾನವಾಗಿದ್ದು ಭಾರತದಲ್ಲೇ ಅತಿದೊಡ್ಡ ಶಿವಲಿಂಗ ಹೊಂದಿರುವ ದೇವಾಲಯಗಳಲ್ಲೊಂದಾಗಿದೆ. ಇದು 7.5 ಅಡಿ ಎತ್ತರವಿದ್ದು, 17.8 ಅಡಿ ಸುತ್ತಳತೆಹೊಂದಿದೆ. ಬೃಹದಾಕಾರದ ಶಿವಲಿಂಗ ತನ್ನದೇ ಆದ ಛಾಪು ಹೊಂದಿದ್ದು ಆಕರ್ಷಕವಾಗಿದೆ. ಈ ದೇವಸ್ಥಾನವನ್ನು ಪೂರ್ವದ ಸೋಮನಾಥ ಎಂದು ಕರೆಯುತ್ತಾರೆ. ಈ ದೇವಸ್ಥಾನ ಯಾವುದೇ ಒಂದು ವಾಸ್ತು ಶಿಲ್ಪಕ್ಕೆ ಹೋಲಿಸಲಾಗದ 11ನೇ ಶತಮಾನದಿಂದ 13ನೇ ಶತಮಾನದ ಶಿಲ್ಪಕಲೆಗೆ ಸೇರಿದೆ.

ಇದನ್ನೇನಾದರೂ ಪೂರ್ತಿಗೊಳಿಸಿದ್ದರೆ, ಭಾರತದ ವಾಸ್ತು ಶಿಲ್ಪಕ್ಕೆ ಪ್ರತ್ಯೇಕ ಉದಾಹರಣೆಯಾಗಿರುತ್ತಿತ್ತು ಎನ್ನುವುದರಲ್ಲಿ ಯವುದೆ ಸಂಶಯವಿಲ್ಲ. ಈ ದೇವಸ್ಥಾನದ ಹೇರಳ ಗುಮ್ಮಟಗಳು, ಶಿಖರಗಳು ಹಾಗು ಅಧ್ಭುತ ಕೆತ್ತನೆಗಳಿಂದ ಕೂಡಿದ  ಬಾಗಿಲುಗಳು ಮತ್ತು ಎರಡೂ ಕಡೆ ಗೋಡೆಗಳಲ್ಲಿ ಕೆತ್ತಿರುವ ಚಿತ್ರಗಳು ವೀಕ್ಷಕನನ್ನು ಮುಗ್ಧನನ್ನಾಗಿಸುತ್ತದೆ. ಇಲ್ಲಿನ ಮಾಳಿಗೆಗಳು ಬೃಹತ್ತಾದ ಖಂಬಗಳಿಂದ ಆಧಾರ ಪಡೆದಿದ್ದು ನೋಡಲು ಚಿತ್ತಾಕರ್ಷಕವಾಗಿವೆ. ಹೊರಾವರಣದ ಗೋಡೆಗಳು ನಿರ್ಮಿತಗೊಂಡಿಲ್ಲ. ಈಗಲೂ ಇದರ ಗುಮ್ಮಟಗಳು ಇಳಿಜಾರಿನೊಂದಿಗೆ ಇದ್ದು ನೆಲದೊಡನೆ ಸಂಪರ್ಕ ಹೊಂದಿರುವದರಿಂದ ಕಟ್ಟಡವು ಅಪೂರ್ಣವೆಂದು ಸಾಬೀತು ಪಡೆಸುತ್ತದೆ. ಹಿಂದಿನ ಕಾಲದ ಕಲಾ ಕೌಶಲ್ಯವು ಈ ದೇವಸ್ಥಾನದಿಂದ ಪರಿಚಯವಾಗುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue