Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಜಪುರ್ » ಹವಾಮಾನ

ಭೋಜಪುರ್ ಹವಾಮಾನ

ಭೋಜಪುರ್ ಎಲ್ಲಾ ತರಹದ ವಾತಾವರಣದಲ್ಲೂ ಪ್ರವಾಸ ಮಾಡಬಹುದು. ಆದರೆ ಒಳ್ಳೆಯ ಸಮಯ ಎಂದರೆ ಫೆಬ್ರವರಿಯಿಂದ ಜೂನ್ ವರಗೆ.

ಬೇಸಿಗೆಗಾಲ

ಇಲ್ಲಿ ಬೇಸಿಗೆಯಲ್ಲಿ 42 ಡಿಗ್ರೀ ಸೆಲ್ಸಿಯಸ್ ಅಷ್ಟು ಬಿಸಿಲು ಇರುತ್ತದೆ. ಮಾರ್ಚ್ ನಿಂದ ಬೇಸಿಗೆ ಪ್ರಾರಂಭವಾಗುತ್ತ ಮೇ ತಿಂಗಳು ಹೆಚ್ಚಿನ ಮಟ್ಟದ ಶಾಖವನ್ನು ಹೊಂದಿರುತ್ತದೆ.

ಮಳೆಗಾಲ

ಜೂನ್ ತಿಂಗಳಲ್ಲಿ ಮಳೆಗಾಲ ಶುರುವಾಗುತ್ತದೆ. ಮೇ ತಿಂಗಳ ಬಿಸಿಲ ಬೇಗೆಯನ್ನು ಸ್ವಲ್ಪ ಕಡಿಮೆ ಮಾಡುತ್ತದೆ. ಜೂನ್ ನಿಂದ ಸೆಪ್ಟೆಂಬರ್ ವರಗೆ ಮಳೆಗಾಲ ಮುಂದುವರೆಯುತ್ತದೆ.

ಚಳಿಗಾಲ

ಚಳಿಗಾಲವು ಮಳೆಗಾಲದ ನಂತರ ಶುರುವಾಗುತ್ತದೆ. ಪ್ರವಾಸಿಗರಿಗೆ ಚಳಿಗಾಲವೇ ಎಲ್ಲಕ್ಕಿಂತ ಉತ್ತಮಕಾಲ. ಏಕೆಂದರೆ ಯಾವುದೇ ಅಡೆತಡೆಯಿಲ್ಲದೆ ಆಹ್ಲಾದಕರ ವಾತಾವರಣದಲ್ಲಿ ಇಲ್ಲಿನ ಜಾಗಗಳನ್ನು ನೋಡಬಹುದು. ಇಲ್ಲಿನ ಸರಾಸರಿ ಕನಿಷ್ಠ ಉಷ್ಣಾಂಶ ಒಮ್ಮೊಮ್ಮೆ -10 ಡಿಗ್ರೀ ಸೆಲ್ಸಿಯಸ್ ವರಗೆ ಕುಸಿಯುತ್ತದೆ.