Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಜಪುರ್ » ಆಕರ್ಷಣೆಗಳು » ಜೈನ ಮಂದಿರಗಳು

ಜೈನ ಮಂದಿರಗಳು, ಭೋಜಪುರ್

1

ಇಲ್ಲಿನ ಜೈನ ಮಂದಿರಗಳು ಭೋಜೇಶ್ವರ ದೇವಸ್ಥಾನದ  ಹತ್ತಿರವೇ ಇವೆ. ಇಲ್ಲಿ ಮತ್ತೊಂದು ಅಪೂರ್ಣ ಮಂದಿರಗಳನ್ನು ನಾವು ನೋಡಬಹುದು. ಭೋಜೇಶ್ವರ ದೇವಾಲಯದಂತೆಯೇ ಇಲ್ಲಿಯೂ ಕಲ್ಲುಗಳನ್ನು ಸಾಗಿಸುವ ಇಳಿಜಾರು ಕಾಣಬಹುದು. ಈ ಜೀನ ಮಂದಿರದಲ್ಲಿ ಮೂವರು ತೀರ್ಥಂಕರರ ಮೂರ್ತಿಗಳನ್ನು ಕಾಣಬಹುದು. ಇವುಗಳಲ್ಲಿ ಮುಖ್ಯವಾದ ವಿಗ್ರಹ ಮಹಾವೀರನದು. ಇದು ಸುಮಾರು 20 ಅಡಿ ಎತ್ತರವಿದ್ದು ಭವ್ಯವಾಗಿದೆ. ಇನ್ನೆರಡು ಮೂರ್ತಿಗಳು ಪಾರ್ಶ್ವನಾಥರದ್ದು. ಮಂದಿರವು ಒಂದು ಎತ್ತರವಾದ ಚೌಕಾಕಾರದ ತಳಹದಿ ಮೇಲೆ ನಿಂತಿದೆ. ಈ ವಿಗ್ರಹಗಳಲ್ಲಿ ಒಂದರ ಬುಡದಲ್ಲಿ ಭೋಜರಾಜನ ಹೆಸರನ್ನು ಕೆತ್ತಲಾಗಿದೆ. ಇದೇ ಮಂದಿರದಲ್ಲಿ ಭಕ್ತಮಾರ ಸ್ತೋತ್ರ ರಚಿಸಿದ ಆಚಾರ್ಯ ಮಂತುಂಗರ ವಿಗ್ರಹವಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed