Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಜಪುರ್ » ಆಕರ್ಷಣೆಗಳು » ಪಾರ್ವತೀಯ ಗುಹೆಗಳು

ಪಾರ್ವತೀಯ ಗುಹೆಗಳು, ಭೋಜಪುರ್

1

ಭೋಜೇಶ್ವರ ದೇವರಿಗೆ ಎದುರಾಗಿ ಪಾರ್ವತೀ ದೇವಿಯ ಗುಹೆಗಳುಂಟು. ಇದು ಒಂದು ಭೇತ್ವಾ ನದಿಯ ಪಶ್ಚಿಮದಲ್ಲಿರುವ ಸಾಮಾನ್ಯ ಗುಹೆ. ಈ ಗುಹೆಯು ಈಗ ಯಾತ್ರಾರ್ಥಿ ಭಿಕ್ಷುಕ ಮತ್ತು ಸನ್ಯಾಸಿಗಳಿಂದ ತುಂಬಿದೆ. ಈ ಗುಹೆಗೆ ಭೇಟಿಕೊಟ್ಟರೆ 11ನೇ ಶತಮಾನದ ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ವೈಭವ ತಿಳಿಯುತ್ತದೆ. ಈಗ ಧಾರ್ಮಿಕ ಯಾತ್ರಾರ್ಥಿ ಮತ್ತು ಸನ್ಯಾಸಿಗಳಿಂದ ತುಂಬಿರುವ ಈ ಸ್ಥಳ ನಿಮ್ಮನ್ನು ಹಳೆಯ ಯುಗಕ್ಕೆ ಕೊಂಡೊಯ್ಯಬಲ್ಲದು. ಸಾವಿರಾರು ವರ್ಷಗಳ ಹಿಂದಿನ ಆ ಒಂದು ಲೋಕವನ್ನು ಅನುಭವಿಸಬಹುದು. ಇಲ್ಲಿನ ಹಳೆಯ ಶಿಲ್ಪಗಳು, ಪಾರ್ವತೀ ಗುಹೆ, ಭೋಜರಾಜನ ಅರಮನೆ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ.   

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue