Search
  • Follow NativePlanet
Share
ಮುಖಪುಟ » ಸ್ಥಳಗಳು » ಭಟ್ಕಳ » ಆಕರ್ಷಣೆಗಳು » ಭಟ್ಕಳ ಬೀಚ್

ಭಟ್ಕಳ ಬೀಚ್, ಭಟ್ಕಳ

2

ಭಟ್ಕಳ ಪಟ್ಟಣವು ಇಲ್ಲಿರುವ ಸುಂದರವಾದ ಬಂದರು ಮತ್ತು ಅನೇಕ ನಯನ ಮನೋಹರ ಬೀಚ್ ಗಳಿಂದಲೂ ಆಕರ್ಷಣೀಯವೆನಿಸುತ್ತದೆ. ಪಶ್ಚಿಮ ಘಟ್ಟಗಳ ಸಾಲು ಒಂದು ಕಡೆ ಮತ್ತೊಂದು ವಿಶಾಲವಾದ ಸಮುದ್ರ, ಸಮುದ್ರ ದಂಡೆಗುಂಟ ಸಾಲಾಗಿ ಹೊಂದಿಕೊಂಡಂತೆ ಇರುವ ತೆಂಗಿನ ಮರಗಳನ್ನು ನೋಡುತ್ತ ಬೀಚ್ ನಲ್ಲಿ ಸುಂದರ ಸಮಯ ಕಳೆಯಬಹುದು.ಅರೇಬಿಯನ್ ಸಮುದ್ರದ ತೀರದಲ್ಲಿರುವ ಭಟ್ಕಳ ಪಟ್ಟಣವು 16 ನೇ ಶತಮಾನದಲ್ಲಿ ವಿಜಯ ನಗರ ಸಾಮ್ರಾಜ್ಯದ ಪ್ರಮುಖ ಬಂದರು ಆಗಿತ್ತು. ಮುರುಡೇಶ್ವರ ಕೋಟೆ ಎಂದೇ ಪ್ರಸಿದ್ಧಿಯಾಗಿರುವ ಕೋಟೆ ಕೂಡ ಇಲ್ಲಿದೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ವಿಜಯನಗರ ದೇವಸ್ಥಾನ ಮತ್ತು ಚಂದ್ರನಾಥ ಬಸದಿ. ಕಂದುಕ ಗಿರಿ ಎಂದೇ ಪ್ರಸಿದ್ಧಿಯಾಗಿರುವ ದೀಪಸ್ಥಂಭವಿರುವ ಗುಡ್ಡದಿಂದ ಪ್ರವಾಸಿಗರು, ಸಮುದ್ರತೀರ, ಮತ್ತು ಭಟ್ಕಳ ನಗರದ ವಿವಿಧ ಪ್ರದೇಶಗಳ ಆಕರ್ಷಕ ನೋಟ ನೋಡಬಹುದಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun