Search
  • Follow NativePlanet
Share
ಮುಖಪುಟ » ಸ್ಥಳಗಳು » ಭಟ್ಕಳ » ಆಕರ್ಷಣೆಗಳು » ಕೇತಪಯ್ಯ ನಾರಾಯಣ ದೇವಸ್ಥಾನ

ಕೇತಪಯ್ಯ ನಾರಾಯಣ ದೇವಸ್ಥಾನ, ಭಟ್ಕಳ

1

ವಿಜಯನಗರ ಸಾಮ್ರಾಜ್ಯದ ವಾಸ್ತುಶೈಲಿಯನ್ನು ಹೊಂದಿರುವ ಕೇತಪಯ್ಯ ದೇವಸ್ಥಾನದ ಇಂದಿಗೂ ಇತಿಹಾಸಕ್ಕೆ ಸಾಕ್ಷಿ ಎನ್ನುವಂತೆ ಭಟ್ಕಳ ನಗರದಲ್ಲಿದೆ. ವಿಜಯನಗರ ಅರಸರ ಕಲಾಪ್ರೇಮವನ್ನು ಈ ದೇವಸ್ಥಾನದ ಕಟ್ಟಡದಲ್ಲಿನ ಅನೇಕ ಕೆತ್ತನೆಗಳನ್ನು ನೋಡಿದರೆ ಅರಿವಾಗುತ್ತದೆ.ಇಲ್ಲಿರುವ ಇನ್ನೊಂದು ವಿಶೇಷವೆಂದರೆ ನವಗ್ರಹಗಳು. ಸುಂದರ ಕೆತ್ತನೆಯ ನವಗ್ರಹ ಮೂರ್ತಿಗಳೊಂದಿಗೆ ಸುತ್ತಲೂ ಅಷ್ಟದಿಕ್ಪಾಲಕರ ಮೂರ್ತಿಗಳು  ರಕ್ಷಣೆಯಲ್ಲಿ ನಿಂತಂತೆ ಕಾಣುತ್ತವೆ. ಇಲ್ಲಿರುವ ದೇವಸ್ಥಾನದಲ್ಲಿ ರಾಮಾಯಣದಲ್ಲಿ ಬರುವ ರಾಮನ ವನವಾಸ, ರಾಮ ಪಟ್ಟಾಭಿಷೇಕ, ಪುತ್ರ ಕಾಮೇಷ್ಟಿ ಯಾಗ ಮುಂತಾದ ಪೌರಾಣಿಕ ಸನ್ನಿವೇಶಗಳನ್ನು ಸುಂದರವಾಗಿ ಕೆತ್ತಲಾಗಿದೆ. ದೇವಸ್ಥಾನದ ಮುಂಭಾಗಿಲಿನಲ್ಲಿ ಆಕರ್ಷಕ ಧ್ವಜಸ್ಥಂಭವವು ದೇವಾಲಯದ ಸೌಂದರ್ಯ ಇಮ್ಮಡಿಗೊಳಿಸುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue