Search
 • Follow NativePlanet
Share
Menu
ಮುಖಪುಟ » ಸ್ಥಳಗಳು » ಭಟ್ಕಳ » ಆಕರ್ಷಣೆಗಳು
 • 01ಭಟ್ಕಳ ದೀಪಸ್ಥಂಬ

  ಭಟ್ಕಳ ದೀಪಸ್ಥಂಬ

  ಭಟ್ಕಳ ನದಿಯ ಹತ್ತಿರವಿರುವ ಗುಡ್ಡದ ತುದಿಯಲ್ಲಿರುವ ದೀಪಸ್ಥಂಭ 1891 ರಲ್ಲಿ ನಿರ್ಮಿಸಲಾಗಿದೆ. ಭಟ್ಕಳ ಸಮುದ್ರ ತೀರಗಳು ಕೂಡ ಹತ್ತಿರದಲ್ಲಿರುವುದರಿಂದ 1936 ರಲ್ಲಿ ಇಲ್ಲಿಂದ ಹವಾಮಾನ ಮುನ್ನೆಚ್ಚರಿಕೆ ಮತ್ತು ರಾತ್ರಿ ಪಯಣಿಸುವ ಹಡಗುಗಳಿಗೆ ದೀಪ ತೋರಿಸುತ್ತ ಹಡಗು ಪಯಣಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ಭಟ್ಕಳ ಪಟ್ಟಣ...

  + ಹೆಚ್ಚಿಗೆ ಓದಿ
 • 02ಖಲೀಫಾಜಾಮೀಯಾ ಮಸೀದಿ

  ಖಲೀಫಾಜಾಮೀಯಾ ಮಸೀದಿ

  ಭಟ್ಕಳದಲ್ಲಿ ಒಟ್ಟರು ಐತಿಹಾಸಿಕ ಹಿನ್ನೆಲೆಯುಳ್ಳ ಜಾಮೀಯಾ, ಖಲೀಫಾ ಎಂಬ ಹೆಸರಿನ ಇನ್ನೂ ಕೆಲವು ಮಸೀದಿಗಳಿವೆ. ಎಲ್ಲ ಮಸೀದಿಗಳಿಗೆ ಸುಮಾರು 200 ವರ್ಷಗಳ ಹಿನ್ನೆಲೆ ಇದೆ. ಈ ನಗರದ ಮೂಲಕ ಹಾಯ್ದು ಹೋಗುವ ಪ್ರವಾಸಿಗರು ಇಲ್ಲಿರುವ ಈ ಮಸೀದಿಗಳನ್ನು ಸಂದರ್ಶಿಸಿಯೇ ಹೋಗುತ್ತಾರೆ. ಶರಾಬಿ ಎಂಬ ನದಿ ದಂಡೆಯಲ್ಲಿರುವ ಈ ಮಸೀದಿಯನ್ನು...

  + ಹೆಚ್ಚಿಗೆ ಓದಿ
 • 03ಸುಲ್ತಾನ್ ಮಸೀದಿ

  ಸುಲ್ತಾನ್ ಮಸೀದಿ

  ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆಯೆನ್ನಲಾದ ಸುಲ್ತಾನ್ ಮಸೀದಿಯು ದ್ರಾವಿಡ ಶೈಲಿಯ ಕಟ್ಟಡ ವಿನ್ಯಾಸವನ್ನು ಹೊಂದಿದೆ.

  + ಹೆಚ್ಚಿಗೆ ಓದಿ
 • 04ಮಕದುಮ್ ಮಸೀದಿ

  ಮಕದುಮ್ ಮಸೀದಿ

  ಮಕದುಮ್ ಮಸೀದಿಯು ಭಟ್ಕಳ ಪಟ್ಟಣದ ಹಳೆಯ ಮುಸ್ಲಿಂ ಸಮುದಾಯಗಳು ವಾಸಿಸುವ ಮಕದುಮ್ ಕಾಲೋನಿ ಎಂಬ ಪ್ರದೇಶದಲ್ಲಿದೆ. ಈ ಮಸೀದಿಗೆ ಮಕದುಮ್ ಮಸೀದಿ ಎಂಬ ಹೆಸರು ಬರಲು ಕಾರಣ ಹಜರತ್ ಮಕದುಮ್ ಫಕ್ವಿ ಇಸ್ಮಾಯಿಲ್ ಸುಕ್ರಿ ಎನ್ನಲಾಗಿದೆ. ಭಟ್ಕಳ ಪಟ್ಟಣದಲ್ಲಿ ಮಕದುಮ್ ಎಂಬ ಸಂತನು ಅಲ್ಲಾಹನ ಕೃಪೆಗಾಗಿ 40 ದಿನಗಳ ಕಾಲ ಪ್ರಾರ್ಥನೆ...

  + ಹೆಚ್ಚಿಗೆ ಓದಿ
 • 05ಕೇತಪಯ್ಯ ನಾರಾಯಣ ದೇವಸ್ಥಾನ

  ಕೇತಪಯ್ಯ ನಾರಾಯಣ ದೇವಸ್ಥಾನ

  ವಿಜಯನಗರ ಸಾಮ್ರಾಜ್ಯದ ವಾಸ್ತುಶೈಲಿಯನ್ನು ಹೊಂದಿರುವ ಕೇತಪಯ್ಯ ದೇವಸ್ಥಾನದ ಇಂದಿಗೂ ಇತಿಹಾಸಕ್ಕೆ ಸಾಕ್ಷಿ ಎನ್ನುವಂತೆ ಭಟ್ಕಳ ನಗರದಲ್ಲಿದೆ. ವಿಜಯನಗರ ಅರಸರ ಕಲಾಪ್ರೇಮವನ್ನು ಈ ದೇವಸ್ಥಾನದ ಕಟ್ಟಡದಲ್ಲಿನ ಅನೇಕ ಕೆತ್ತನೆಗಳನ್ನು ನೋಡಿದರೆ ಅರಿವಾಗುತ್ತದೆ.ಇಲ್ಲಿರುವ ಇನ್ನೊಂದು ವಿಶೇಷವೆಂದರೆ ನವಗ್ರಹಗಳು. ಸುಂದರ ಕೆತ್ತನೆಯ...

  + ಹೆಚ್ಚಿಗೆ ಓದಿ
 • 06ಭಟ್ಕಳ ಬೀಚ್

  ಭಟ್ಕಳ ಬೀಚ್

  ಭಟ್ಕಳ ಪಟ್ಟಣವು ಇಲ್ಲಿರುವ ಸುಂದರವಾದ ಬಂದರು ಮತ್ತು ಅನೇಕ ನಯನ ಮನೋಹರ ಬೀಚ್ ಗಳಿಂದಲೂ ಆಕರ್ಷಣೀಯವೆನಿಸುತ್ತದೆ. ಪಶ್ಚಿಮ ಘಟ್ಟಗಳ ಸಾಲು ಒಂದು ಕಡೆ ಮತ್ತೊಂದು ವಿಶಾಲವಾದ ಸಮುದ್ರ, ಸಮುದ್ರ ದಂಡೆಗುಂಟ ಸಾಲಾಗಿ ಹೊಂದಿಕೊಂಡಂತೆ ಇರುವ ತೆಂಗಿನ ಮರಗಳನ್ನು ನೋಡುತ್ತ ಬೀಚ್ ನಲ್ಲಿ ಸುಂದರ ಸಮಯ ಕಳೆಯಬಹುದು.ಅರೇಬಿಯನ್ ಸಮುದ್ರದ...

  + ಹೆಚ್ಚಿಗೆ ಓದಿ
 • 07ಜಾಮೀಯಾ ಮಸೀದಿ

  ಜಾಮೀಯಾ ಮಸೀದಿ

  ಭಟ್ಕಳದ ಮುಖ್ಯ ಆಕರ್ಷಣೆಯೆಂದರೆ ಇಲ್ಲಿನ ಜಾಮೀಯಾ ಮಸೀದಿ. ಈ ಮಸೀದಿಗೆ ಪ್ರತಿವರ್ಷ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಇತ್ತೀಚೆಗೆ ಈ ಮಸೀದಿಯ ಗೋಪುರವನ್ನು ಬಂಗಾರದಿಂದ ಅಲಂಕರಿಸಲಾಗಿದೆ. ಬಂಗಾರದ ಮಸೀದಿ ಎಂದೇ ಪ್ರಸಿದ್ಧಿಯಾಗಿರುವ ಇದು ಮೂರು ಅಂತಸ್ತು ಒಳಗೊಂಡಿದೆ. ಏಕಕಾಲದಲ್ಲಿ 10 ಸಾವಿರ ಜನ ಸೇರಬಹುದಾದಷ್ಟು ವಿಶಾಲವಾಗಿದೆ....

  + ಹೆಚ್ಚಿಗೆ ಓದಿ
 • 08ನೂರ್ ಮಸೀದಿ

  ನೂರ್ ಮಸೀದಿ

  1966 ರಲ್ಲಿ ಭಟ್ಕಳ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡ ನೂರ್ ಮಸೀದಿ ಇಡೀ ರಾಜ್ಯದಲ್ಲೇ ಉತ್ತಮ ಮಸೀದಿ ಎಂದು ಪ್ರಸಿದ್ಧಿಯಾಗಿದೆ. 1987 ರಲ್ಲಿ ಪುನನಿರ್ಮಾಣಗೊಂಡ ಈ ಮಸೀದಿಯಲ್ಲಿ ಏಕಕಾಲದಲ್ಲಿ 1500 ಕ್ಕೂ ಹೆಚ್ಚು ಭಕ್ತರು ಪ್ರಾರ್ಥನೆ ಸಲ್ಲಿಸಬಹುದಾಗಿದೆ.

  + ಹೆಚ್ಚಿಗೆ ಓದಿ
 • 09ಕಡುವಿನಕಟ್ಟ ಅಣೆಕಟ್ಟು

  ಕಡುವಿನಕಟ್ಟ ಅಣೆಕಟ್ಟು

  ವೆಂಕಟಾಪುರ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಡವಿನಕಟ್ಟಾ ಅಣೆಕಟ್ಟು ಭಟ್ಕಳದಿಂದ ಹತ್ತಿರದಲ್ಲೇ ಇದೆ. ಅಲ್ಲದೇ ಭಟ್ಕಳ ನಗರಕ್ಕೆ ನೀರು ಪೂರೈಕೆಯಾಗುವುದು ಈ ಅಣೆಕಟ್ಟು ಸಂಗ್ರಹಾಲಯದಿಂದಲೇ. ಈ ಅಣೆಕಟ್ಟು ಹಲವಾರು ಪ್ರವಾಸಿಗರನ್ನು ಸೆಳೆಯುತ್ತಿದೆ.

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
21 Mar,Wed
Return On
22 Mar,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 Mar,Wed
Check Out
22 Mar,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 Mar,Wed
Return On
22 Mar,Thu