Search
  • Follow NativePlanet
Share
ಮುಖಪುಟ » ಸ್ಥಳಗಳು » ಭಟ್ಕಳ » ಆಕರ್ಷಣೆಗಳು » ಮಕದುಮ್ ಮಸೀದಿ

ಮಕದುಮ್ ಮಸೀದಿ, ಭಟ್ಕಳ

1

ಮಕದುಮ್ ಮಸೀದಿಯು ಭಟ್ಕಳ ಪಟ್ಟಣದ ಹಳೆಯ ಮುಸ್ಲಿಂ ಸಮುದಾಯಗಳು ವಾಸಿಸುವ ಮಕದುಮ್ ಕಾಲೋನಿ ಎಂಬ ಪ್ರದೇಶದಲ್ಲಿದೆ. ಈ ಮಸೀದಿಗೆ ಮಕದುಮ್ ಮಸೀದಿ ಎಂಬ ಹೆಸರು ಬರಲು ಕಾರಣ ಹಜರತ್ ಮಕದುಮ್ ಫಕ್ವಿ ಇಸ್ಮಾಯಿಲ್ ಸುಕ್ರಿ ಎನ್ನಲಾಗಿದೆ. ಭಟ್ಕಳ ಪಟ್ಟಣದಲ್ಲಿ ಮಕದುಮ್ ಎಂಬ ಸಂತನು ಅಲ್ಲಾಹನ ಕೃಪೆಗಾಗಿ 40 ದಿನಗಳ ಕಾಲ ಪ್ರಾರ್ಥನೆ ಮಾಡಿದನೆನ್ನಲಾಗಿದೆ. ಆದ್ದರಿಂದ ಈ ಮಸೀದಿಗೆ ಮಕದುಮ್ ಮಸೀದಿ ಎಂದು ಕರೆಯಲಾಗುತ್ತಿದೆ. ಹಲವಾರು ಭಕ್ತರು ಈ ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri